Skip to main content
ಜಾಣಸುದ್ದಿ Janasuddi

ಜಾಣಸುದ್ದಿ Janasuddi

By Kollegala

ವಿಜ್ಞಾನ ವಿಚಾರ ವಿಸ್ಮಯಗಳ ಕನ್ನಡ ಧ್ವನಿಪತ್ರಿಕೆ. ದಿನ ದಿನವೂ ವಿಜ್ಞಾನ

Available on
Google Podcasts Logo
RadioPublic Logo
Spotify Logo
Currently playing episode

ಜಾಣಸುದ್ದಿ140 ಜಾಣಜಾಣೆಯರು

ಜಾಣಸುದ್ದಿ Janasuddi May 20, 2020

00:00
11:17
Janasuddi 06-12 ಜಾಣಸುದ್ದಿ 06-12

Janasuddi 06-12 ಜಾಣಸುದ್ದಿ 06-12

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 12,  24 ಮಾರ್ಚ್‌, 2024

ಇಂದಿನ ಜಾಣಸುದ್ದಿಯಲ್ಲಿ:

·    ಸರ್ಪ ಭೋಜನ

·       ಮಾತನಾಡುವಾಗ ಹುಷಾರು

·       ವಾರದ ವಿಜ್ಞಾನಿ ಅಡಾಲ್ಫ ಫ್ರೆಡ್ರಿಕ್‌ ಯೋಹಾನ್‌ ಬ್ಯುತೆನಾಟ್‌

Mar 23, 202422:15
Janasuddi 06-11 ಜಾಣಸುದ್ದಿ 06-11

Janasuddi 06-11 ಜಾಣಸುದ್ದಿ 06-11

ಜಾಣಸುದ್ದಿ. ಸಂಪುಟ 6 ಸಂಚಿಕೆ 11 ಮಾರ್ಚ್‌ 17, 2024

ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.

·       ಬೆಳದಿಂಗಳಲ್ಲಿ ಸುಳಿದಾಡದ ಪ್ರಾಣಿಗಳು!!  ಪ

·       ಶಾಶ್ವತದ ಗುಟ್ಟು

·       ವಿಶ್ವದರ್ಶನ

·       ವಾರದ ವಿಜ್ಞಾನಿ ವಿಲಿಯಂ ವಿದರಿಂಗ್‌

Mar 16, 202428:32
Janasuddi 06-10 ಜಾಣಸುದ್ದಿ 06-10

Janasuddi 06-10 ಜಾಣಸುದ್ದಿ 06-10

ಜಾಣಸುದ್ದಿ. ಸಂಪುಟ 6 ಸಂಚಿಕೆ 10 ಮಾರ್ಚ್‌ 10,2024

ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.

·        ವಿಜ್ಞಾನಕ್ಕೆ ಸೀಮೆಗಳಿಲ್ಲ! 

·      ಪುಟ್ಟಿಯ ಹೂವು,

·        ವಾರದ ವಿಜ್ಞಾನಿ: ಜೆರೆಮಿಯಾ ರಿಕ್ಟರ್‌

Mar 09, 202420:17
Janasuddi 6-09 ಜಾಣಸುದ್ದಿ 6-09

Janasuddi 6-09 ಜಾಣಸುದ್ದಿ 6-09

ಜಾಣಸುದ್ದಿ.

ಸಂಪುಟ 6 ಸಂಚಿಕೆ 9 ಮಾರ್ಚ್‌ 03, 2024

ಇಂದಿನ ಜಾಣಸುದ್ದಿಯಲ್ಲಿ

  • ಕೊಲೆಸ್ಟರಾಲ್‌ ಕಡಿಮೆ ಮಾಡುವ ಹೊಸ ತಂತ್ರ
  • ಮಿದುಳಿಗೆ ಕಣ್ಣೇ ಕಣ್ಗಾವಲೇ?
  • ಪ್ರಯಾಣಿಕರ ಸಂಕಟಕ್ಕೆ ಕಾರಣ ಇದು
  • ವಾರದ ವಿಜ್ಞಾನಿ: ಪಿಯರೆ ಪ್ರೆವೊ

Mar 02, 202427:55
Janasuddi 06-08 ಜಾಣಸುದ್ದಿ 06-08

Janasuddi 06-08 ಜಾಣಸುದ್ದಿ 06-08

ಜಾಣಸುದ್ದಿ.

ಸಂಪುಟ 6 ಸಂಚಿಕೆ 8

ಫೆಬ್ರವರಿ 25, 2024

ಇಂದಿನ ಜಾಣಸುದ್ದಿಯಲ್ಲಿ;

  • ಯಾವುದೇ ಹಾವಿನ ವಿಷಕ್ಕೂಒಂದೇ ಔಷಧ,
  • ಪಾಪ ಪರದೇಶಿ!
  • ರೋಧಕ ಬ್ಯಾಕ್ಟೀರಿಯಾಗಳನ್ನು ಗುರುತಿಸುವ ಸಾಧನ
  • ವಾರದ ವಿಜ್ಞಾನಿ: ಐಡಾ ನಡಾಕ್‌

Feb 24, 202431:47
Janasuddi 06-07 ಜಾಣಸುದ್ದಿ 06-07

Janasuddi 06-07 ಜಾಣಸುದ್ದಿ 06-07

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 07, 18 ಫೆಬ್ರವರಿ, 2024

ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ:

·       ಮಾಂಸದ ಅಕ್ಕಿ

·       ಹಾದಿ ಬದಿಯ ಗಿಡ ಮತ್ತು ಹೊಟ್ಟೆ ಹುಣ್ಣು

·       ಹೊಳೆಯುವ ಹಲ್ಲಿಗೆ ಕೊಳೆಯದ ಲೇಪ

·       ವಾರದ ವಿಜ್ಞಾನಿ: ಅಲೆಕ್ಸಾಂಡರ್‌ ಒಪಾರಿನ್‌

Feb 18, 202429:36
An Experiment ಪ್ರಯೋಗ

An Experiment ಪ್ರಯೋಗ

ವಿಜ್ಞಾನ ಸಂವಹನದಲ್ಲಿ ಪದ್ಯಗಳನ್ನು ಬಳಸಬಹುದೇ ಎನ್ನುವ ಬಗ್ಗೆ ಯೋಚಿಸುವಾಗ, ಇತ್ತೀಚಿಗೆ ಪ್ರಕಟವಾದೊಂದು ಶೋಧ ಪ್ರಬಂಧ ಸಿಕ್ಕಿತು. ಅದನ್ನು ಪದ್ಯ ರೂಪದಲ್ಲಿ ಬರೆದು ಸ್ನೇಹಿತರಿಗೆ ಹಾಡಿ ಕಳಿಸಬಹುದೇ ಎಂದು ಕೇಳಿದ್ದೆ. ಜಾಣಸುದ್ದಿಯಲ್ಲಿ ಬಳಸುವ ಯೋಚನೆ. ನನ್ನ ಹಾಗೆಯೇ ಹಲವರು ಹಾಡಲು ಬರುವುದಿಲ್ಲ ಎಂದರು. ಕೊನೆಗೆ ವಿನಯ ವಿಠ್ಠಲ್‌ ತಮ್ಮ ಪುಟ್ಟ ಗೆಳತಿ ಪ್ರಜ್ಞಾಳ ಬಳಿ ಹಾಡಿಸಿ ಕಳಿಸಿದ್ದರು. ಅದು ಎಷ್ಟೊಂದು ಅದ್ಭುತ ಎಂದು ಬೆರಗಾಗುವಷ್ಟರಲ್ಲಿ, ಶ್ರೀ ನಾಗರಾಜ್‌ ಶ್ರೀಮತಿ ರಮಾಮಣಿಯವರು ಹಾಡಿದ ಸುಶ್ರಾವ್ಯವನ್ನು ಕಳಿಸಿದರು. ಅದರ ಬೆರಗನ್ನು ಸವಿಯುವಷ್ಟರಲ್ಲಿ ಜ್ಞಾನಧ್ವನಿ ರೇಡಿಯೋನ ಪಾಂಡುರಂಗ ವಿಠ್ಠಲ್‌ ಶ್ರೀ ಶ್ರೀವತ್ಸ ಹಾಡಿದ ಹಾಡನ್ನು ಕಳಿಸಿದರು.

ಜಾಣಸುದ್ದಿಯಲ್ಲಿ ಮೂರನ್ನೂ ಬಳಸುವ ಆಲೋಚನೆ ಇತ್ತು. ಆದರೆ ಅದು ಕೇಳುಗರಿಗೆ ಕಷ್ಟದ ಕೆಲಸ ಎನ್ನಿಸಿ, ಮೂರನ್ನೂ ಇಲ್ಲಿ ಬಳಸಿದ್ದೇವೆ. ಇದು ಒಂದು ಪ್ರಯೋಗ.

ಒಂದೇ ಪದ್ಯ, ಸಂವಹನಗೊಳ್ಳುವ ರೀತಿ ಹೇಗೆ? ಪದ್ಯದ ಹೂರಣವೋ, ಧಾಟೋ, ರಾಗ-ಲಯ ತಾಳವೋ? ಸಂವಹನಕ್ಕೂ ಮನರಂಜನೆಗೂ, ಭಾವಸ್ಫುರಣೆಗೂ ವ್ಯತ್ಯಾಸವೇನು? ಇದನ್ನು ಈ ಮೂರು ಪದ್ಯಗಳನ್ನು ಕೇಳಿಯೇ ತಿಳಿಯಬೇಕು.


ಮೂರೂ ಹಾಡುಗಳೂ ಅದ್ಭುತ. ಆದರೆ ಎಲ್ಲವೂ ಎಲ್ಲರಿಗೂ ಹಿತವೆನ್ನಿಸುವುದಿಲ್ಲ ಎನ್ನುವುದೂ ಸತ್ಯ. ನಿಮಗೆ ಯಾವುದು ಚೆನ್ನಾಗಿ ಕೇಳಿಸಿತು ಎಂಬುದನ್ನು ನಮಗೆ ಬರೆದು ತಿಳಿಸಬಹುದು. ಕರೆ ಮಾಡಿಯೂ ತಿಳಿಸಬಹುದು. ಅಥವಾ ಇಲ್ಲಿ ಆಯ್ಕೆಗಳನ್ನು ಒತ್ತಿಯೂ ತಿಳಿಸಬಹುದು.

Feb 11, 202417:57
Janasuddi 6-06 ಜಾಣಸುದ್ದಿ 6-06

Janasuddi 6-06 ಜಾಣಸುದ್ದಿ 6-06

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 06, 11 ಫೆಬ್ರವರಿ, 2024

ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ:

·       ಜಲಯೋಗಿಯ ಬೆರಗಿನ ನಡಿಗೆ

·       ಪ್ರಣಯಗೀತೆಯೋ, ವಿರಹ ಗಾನವೋ?

·       ವಾರದ ವಿಜ್ಞಾನಿ: ಲಿಯೋ ಸೈಲಾರ್ಡ್‌

Feb 11, 202426:53
Janasuddi 6-05 ಜಾಣಸುದ್ದಿ 6-05

Janasuddi 6-05 ಜಾಣಸುದ್ದಿ 6-05

ಜಾಣಸುದ್ದಿ. ಸಂಪುಟ 6 ಸಂಚಿಕೆ 05, 4 ಫೆಬ್ರವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·       ಬೆಳಕಿನ ಮೋಹವೋ, ಜಾಲವೋ?

·       ವಿಷದಿಂದ ದೂರ ಇರುವ ಇರುವೆ

·       ಜಲಯೋಗಿಯ ಬೆರಗಿನ ನಡಿಗೆ

·       ವಾರದ ವಿಜ್ಞಾನಿ: ಎರಿಕ್‌ ಕ್ರಿಸ್ಟಫರ್‌ ಜೀಮನ್‌

ಜಾಣಸುದ್ದಿ. ಸಂಪುಟ 6 ಸಂಚಿಕೆ 05, 4 ಫೆಬ್ರವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·       ಬೆಳಕಿನ ಮೋಹವೋ, ಜಾಲವೋ?

·       ವಿಷದಿಂದ ದೂರ ಇರುವ ಇರುವೆ

·       ವಾರದ ವಿಜ್ಞಾನಿ: ಎರಿಕ್‌ ಕ್ರಿಸ್ಟಫರ್‌ ಜೀಮನ್‌

Feb 03, 202423:00
Janasuddi 6-04 ಜಾಣಸುದ್ದಿ 6-04

Janasuddi 6-04 ಜಾಣಸುದ್ದಿ 6-04

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 04, 28 ಜನವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·    ಗಿಡವೊಂದೇ ಸ್ವಾದ ಹಲವು

·    ಕಸದಿಂದ ಕಬ್ಬಿಣ

·  ಇರುವೆ ಮತ್ತು ಸಿಂಹ

·   ವಾರದವಿಜ್ಞಾನಿ: ರಾಜಾ ರಾಮಣ್ಣ

Jan 27, 202429:44
Janasuddi 6-03 ಜಾಣಸುದ್ದಿ 6-03

Janasuddi 6-03 ಜಾಣಸುದ್ದಿ 6-03

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 03, 21 ಜನವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·       ಹಕ್ಕಿ ಹಾರುತಿದೆ ನೋಡಿದಿರಾ

·       ಒಂದು ಹೆಣ್ಣಿನ ಕಥೆ

·       ವಾರದ ವಿಜ್ಞಾನಿ: ಫೆಲಿಕ್ಸ್‌ ಹಾಫ್ಮನ್‌

Jan 20, 202424:03
Janasuddi6-02 ಜಾಣಸುದ್ದಿ 6-02

Janasuddi6-02 ಜಾಣಸುದ್ದಿ 6-02

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 02, 14 ಜನವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·       ಹಳದಿ ಮೂತ್ರದ ಗುಟ್ಟು

·       ಹೊಟ್ಟೆ ಗುಡುಗುಡಿಸುವ ಗುಳಿಗೆ

·       ಇಲೆಕ್ಟ್ರಾನಿಕ್‌ ಮಣ್ಣು

·       ವಾರದ ವಿಜ್ಞಾನಿ: ಶಾನನ್‌ ಡಬ್ಲ್ಯೂ ಲೂಸಿಡ್‌

Jan 13, 202431:26
Janasuddi 6-01 ಜಾಣಸುದ್ದಿ 6-01

Janasuddi 6-01 ಜಾಣಸುದ್ದಿ 6-01

ಜಾಣಸುದ್ದಿ.

ಜಾಣಸುದ್ದಿ. ಸಂಪುಟ 6 ಸಂಚಿಕೆ 01, 7 ಜನವರಿ, 2024

ಇಂದಿನ ಜಾಣಸುದ್ದಿಯಲ್ಲಿ:

·       ಮರದ ಗಾಜು

·       ಕಾಲದ ಜೊತೆಗೆ ಕಾಳೂ ಕೆಟ್ಟಿತೇ?

·       ಕೃತಕ ಕಾರ್ನಿಯ

·       ವಾರದ ವಿಜ್ಞಾನಿ: ಜೆರಾಲ್ಡ್‌ ಡರೆಲ್‌


Jan 06, 202430:05
Janasuddi 5-52 ಜಾಣಸುದ್ದಿ 5-52

Janasuddi 5-52 ಜಾಣಸುದ್ದಿ 5-52

ಜಾಣಸುದ್ದಿ.

ಸಂಪುಟ 5 ಸಂಚಿಕೆ 52, 24 ಡಿಸೆಂಬರ್‌, 2023

ಇಂದಿನ ಜಾಣಸುದ್ದಿಯಲ್ಲಿ:

·       ಕಾಲಿಗೊಂದು ವಯಸ್ಸು, ಕೈಗೊಂದು ವಯಸ್ಸೇ?

·       ಬಸುರಿನ ವಣೆಯ ಗುಟ್ಟು

·       ಅಂಗಗಳೊಳಗೆ ಎರಕ

·       ವಾರದ ವಿಜ್ಞಾನಿ: ಲಾರ್ಡ್‌ ಜೇಮ್ಸ್‌ ಜೌಲ್‌

Dec 24, 202329:38
Janasuddi 5-51, ಜಾಣಸುದ್ದಿ. 5-51

Janasuddi 5-51, ಜಾಣಸುದ್ದಿ. 5-51

ಜಾಣಸುದ್ದಿ.

ಸಂಪುಟ 5 ಸಂಚಿಕೆ 51, 17 ಡಿಸೆಂಬರ್‌, 2023

ಇಂದಿನ ಜಾಣಸುದ್ದಿಯಲ್ಲಿ:

·       ಕತ್ತಾಳೆ ಹತ್ತಿ

·       ಕ್ಯಾನ್ಸರಿಗೆ ಗಿಡದ ಮದ್ದು

·       ಕಾಫಿ ಶಾಕ್‌

·       ವಾರದ ವಿಜ್ಞಾನಿ: ವಿಲ್ಲಾರ್ಡ್‌ ಲಿಬ್ಬಿ

Dec 16, 202332:04
Janasuddi 5-50 ಜಾಣಸುದ್ದಿ 5-50

Janasuddi 5-50 ಜಾಣಸುದ್ದಿ 5-50

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 50, ಡಿಸೆಂಬರ್‌ 10, 2023

·       ಹಳೆ ಕಾಂಕ್ರೀಟು, ಹೊಸ ಕಟ್ಟಡ!

·       ಕಸದೆಣ್ಣೆಯ ಹೊಸ ಬಳಕೆ

·       ಬೆಂಕಿಯ ಕಡ್ಡಿ

·       ವಾರದ ವಿಜ್ಞಾನಿ ಹಾವರ್ಡ್‌ ಟೆಮಿನ್‌

Dec 09, 202333:54
Janasuddi 5-49 ಜಾಣಸುದ್ದಿ 5-49

Janasuddi 5-49 ಜಾಣಸುದ್ದಿ 5-49

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 49, ಡಿಸೆಂಬರ್‌ 3, 2023

·       ಪೇಪರ್‌ ಕಪ್‌ ಪುನರ್ಬಳಸುವ ವಿಧಾನ ·       ದೇಹ ಭಾವನೆಗಳ ಆಕರ

·       ಗರ್ಭ ಸಂಸ್ಕಾರ

Dec 03, 202323:38
Janasuddi5-48 ಜಾಣಸುದ್ದಿ 5-48

Janasuddi5-48 ಜಾಣಸುದ್ದಿ 5-48

ಜಾಣಸುದ್ದಿ
ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ
ಸಂಪುಟ5 ಸಂಚಿಕೆ 48 ನವೆಂಬರ್ 26, 2023

ಮಿದುಳಿನೊಳಗಿನ ನಗೆ
Nov 25, 202309:37
Janasuddi 5-47 ಜಾಣಸುದ್ದಿ 5-47

Janasuddi 5-47 ಜಾಣಸುದ್ದಿ 5-47

ಜಾಣಸುದ್ದಿ
ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.
ಸಂಪುಟ 5 ಸಂಚಿಕೆ 47, ನವೆಂಬರ್‌ 19, 2023
· ಆರೋಗ್ಯ ಆಲಿಸುವ ಕಿವಿ;
· ಪಾರ್ಕಿನ್ಸನ್‌ ಖಾಯಿಲೆಗೆ ಔಷಧ,

· ಹೊಗೆ ಹಾಕುವುದು
· ವಾರದ ವಿಜ್ಞಾನಿ: ಫಿಲಿಪ್‌ ಲೆಡೆರ್‌

















Nov 18, 202330:33
Janasuddi 5-46 ಜಾಣಸುದ್ದಿ 5-46

Janasuddi 5-46 ಜಾಣಸುದ್ದಿ 5-46

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 46, ನವೆಂಬರ್‌ 12, 2023

·    ಹಸಿರು ಪಟಾಕಿ ಬೇಕು, ಹಸಿರು ಬಣ್ಣ ಬೇಡ;

·    ಡೀಪ್‌ ಫೇಕ್‌!

·   ಕ್ಯಾರೆಟ್ಟಿಗೆ ಬಣ್ಣ ಬಳಿದವರು ಯಾರೋ?

·    ವಾರದ ವಿಜ್ಞಾನಿ: ಎರಿಕ್‌ ಫಾನ್‌ ಶೆರ್ಮಾಕ್‌

Nov 11, 202332:58
Janasuddi 5-45 ಜಾಣಸುದ್ದಿ 5-45

Janasuddi 5-45 ಜಾಣಸುದ್ದಿ 5-45

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 45, ನವೆಂಬರ್‌ 5, 2023

·       ಅಂತರಿಕ್ಷ ಯಾನ ಮಾಡಿದ ಇಲಿ ಭ್ರೂಣಗಳು

·       ಗಾಯ ಮಾಗಿಸಲು ಬಣ್ಣದ ಮುಲಾಮು

·       ಅಡುಗೆಯ ಬಣ್ಣ

·   ವಾರದ ವಿಜ್ಞಾನಿ: ಪೌಲ್‌ ಸಬಾತಿಯೆ

Nov 04, 202331:12
Janasuddi 5-44 ಜಾಣಸುದ್ದಿ 5-44

Janasuddi 5-44 ಜಾಣಸುದ್ದಿ 5-44

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 44, ಅಕ್ಟೋಬರ್‌ 29, 2023

·       ನಿದ್ರೆಯಲ್ಲೂ ನಗಿಸಬಹುದು

·       ಮಂಗಗಳಲ್ಲಿ ಮೆನೋಪಾಸ್‌

·       ಐನ್‌ಸ್ಟೈನ್‌, ಅಡುಗೆ ಮನೆ ಮತ್ತು ಚಂಡಮಾರುತ

·       ವಾರದ ವಿಜ್ಞಾನಿ: ಕಾರ್ಲ್‌ ಜೆರಾಸಿ

Oct 28, 202329:27
Janasuddi 5-42 ಜಾಣಸುದ್ದಿ 5-42

Janasuddi 5-42 ಜಾಣಸುದ್ದಿ 5-42

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 42, ಅಕ್ಟೋಬರ್‌ 15, 2023

·  ಅತ್ಯಂತ ಭಯಾನಕ ಪ್ರಾಣಿ

·  ಚಿನ್ನಕ್ಕೇ ಬಣ್ಣ ಕೊಟ್ಟ ಸಂಶೋಧನೆಗೆ ನೊಬೆಲ್‌

·  ಆಹಾ. ಪ್ರೆಶರು!  

·  ವಾರದ ವಿಜ್ಞಾನಿ: ಮೇರಿ ಕಾರ್ಮಿಖೇಲ್‌ ಸ್ಟೋಪ್ಸ್‌

Oct 14, 202332:15
Janasuddi 5-41 ಜಾಣಸುದ್ದಿ 5-41

Janasuddi 5-41 ಜಾಣಸುದ್ದಿ 5-41

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 41, ಅಕ್ಟೋಬರ್‌ 08, 2023

·   ಲಸಿಕೆಯ ಹೊಸ ವಿಜ್ಞಾನಕ್ಕೆ ನೊಬೆಲ್‌ ಪ್ರಶಸ್ತಿ

·   ಇಲೆಕ್ಟ್ರಾನುಗಳ ಸ್ಟ್ರೋಬ್‌ ಚಿತ್ರಣ

·   ಮಲೇರಿಯಾಗೆ ಮತ್ತೊಂದು ಹೊಸ ಲಸಿಕೆ

·   ವಾರದ ವಿಜ್ಞಾನಿ: ಜಿ. ಎನ್‌. ರಾಮಚಂದ್ರನ್‌

Oct 07, 202332:24
Janasuddi 5-40 ಜಾಣಸುದ್ದಿ 5-40

Janasuddi 5-40 ಜಾಣಸುದ್ದಿ 5-40

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ.

ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 40, ಅಕ್ಟೋಬರ್‌ 01, 2023

·    ಕಲ್ಲು ಮಣ್ಣು ತಂದ ಒಸಿರಿಸ್‌

·   ಆನೆಯ ಸೊಂಡಿಲಿನ ಅದ್ಭುತ ರಚನೆ

·   ಅಡುಗೆ ಆರಂಭವಾದ ಬಗೆ

·   ವಾರದ ವಿಜ್ಞಾನಿ: ಸರ್‌ ವಿಲಿಯಂ ರಾಮ್ಸೇ

Sep 30, 202327:53
Janasuddi 5-39 ಜಾಣಸುದ್ದಿ 5-39

Janasuddi 5-39 ಜಾಣಸುದ್ದಿ 5-39

ಜಾಣಸುದ್ದಿ

ವಿಜ್ಞಾನ ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಜಾಣಸುದ್ದಿ ಸಂಪುಟ 5, ಸಂಚಿಕೆ 39, ಸೆಪ್ಟೆಂಬರ್‌ 24, 2023

  • ವಿಜ್ಞಾನಿಗಳ ನಗೆ ಹಬ್ಬ
  • ಅಂತರಿಕ್ಷದಲ್ಲೊಂದು ಹಗ್ಗಜಗ್ಗಾಟ
  • ಬದುಕಿಗೊಂದು ಒಗ್ಗರಣೆ
  • ವಾರದ ವಿಜ್ಞಾನಿ: ಥಾಮಸ್‌ ಹಂಟ್‌ ಮಾರ್ಗನ್‌
Sep 23, 202334:33
Janasuddi 5-38 ಜಾಣಸುದ್ದಿ 5-38

Janasuddi 5-38 ಜಾಣಸುದ್ದಿ 5-38

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 38, ಸೆಪ್ಟೆಂಬರ್‌ 17, 2023

·       ಹಾಲು ಬೆಲ್ಲಕ್ಕಿಂತ ಮೀನೇ ರುಚಿ

·       ನಾಗರೀಕತೆಯ ಇಟ್ಟಿಗೆ

·       ಬೀಗಲ್‌ ಸಾಹಸಯಾನ ಸಂಚಿಕೆ 195

·       ವಾರದ ವಿಜ್ಞಾನಿ: ಬರ್ನಾರ್ಡ್‌ ರೀಮನ್‌

Sep 16, 202335:58
Janasuddi 5-37 ಜಾಣಸುದ್ದಿ 5-37

Janasuddi 5-37 ಜಾಣಸುದ್ದಿ 5-37

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 37, ಸೆಪ್ಟೆಂಬರ್‌ 10, 2023

·    ಧರೆಯೆ ಒಣಗಿತೆಂದ ಮೇಲೆ.  

·    ಪ್ಲಾಸ್ಟಿಕ್‌ ಪುರಾಣ 26-ಆಯ್ಕೆಯ ಬದುಕು

·   ಬೀಗಲ್‌ ಸಾಹಸಯಾನ ಸಂಚಿಕೆ 194

·   ವಾರದ ವಿಜ್ಞಾನಿ: ಸ್ಟೀಫನ್‌ ಜೇ ಗೌಲ್ಡ್‌

Sep 09, 202329:29
Janasuddi 5-36 ಜಾಣಸುದ್ದಿ 5-36

Janasuddi 5-36 ಜಾಣಸುದ್ದಿ 5-36

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 36, ಸೆಪ್ಟೆಂಬರ್‌ 3, 2023

·       ಸೂರ್ಯನ ಬಿರುಗಾಳಿಗೆ ಕಾರಣ

·       ಪ್ಲಾಸ್ಟಿಕ್‌ ಪುರಾಣ 25-ರೇಷ್ಮೆಗಿಂತ ನಯ

·       ಬೀಗಲ್‌ ಸಾಹಸಯಾನ ಸಂಚಿಕೆ 193

·       ವಾರದ ವಿಜ್ಞಾನಿ: ಫ್ರಾಂಕ್‌ ಮ್ಯಾಕ್‌ಫರ್ಲೇನ್‌ ಬುರ್ನೆಟ್‌

Sep 02, 202328:34
Janasuddi 5-35 ಜಾಣಸುದ್ದಿ 5-35

Janasuddi 5-35 ಜಾಣಸುದ್ದಿ 5-35

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 35, ಆಗಸ್ಟ್‌ 27, 2023

·   ಅಷ್ಟಾವಕ್ರನ ಉರುಳಾಟ  

·   ಪ್ಲಾಸ್ಟಿಕ್‌ ಪುರಾಣ 24: ಫ್ಯಾಶನ್ನಿಗೊಂದು ಪಾಲಿಮರು

·   ಬೀಗಲ್‌ ಸಾಹಸಯಾನ ಸಂಚಿಕೆ 192

·   ವಾರದ ವಿಜ್ಞಾನಿ: ಕಾರ್ಲ್‌ ಬೋಶ್‌

Aug 26, 202333:15
Janasuddi 5-34

Janasuddi 5-34

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 34, ಆಗಸ್ಟ್‌ 20, 2023

·      ಮನಸ್ಸಿನೊಳಗಿಂದ ಕದ್ದ ಹಾಡು

·    ಪ್ಲಾಸ್ಟಿಕ್‌ ಪುರಾಣ 23: ಪ್ಲಾಸ್ಟಿಕ್ಕಿನ ಪ್ರತಿಸ್ಪರ್ಧಿ 

·    ಬೀಗಲ್‌ ಸಾಹಸಯಾನ ಸಂಚಿಕೆ 191

·    ವಾರದ ವಿಜ್ಞಾನಿ: ಜಾನ್ಸ್‌ ಜೇಕಬ್‌ ಬರ್ಸೆಲಿಯಸ್‌

Aug 19, 202331:52
Janasuddi 5-33 ಜಾಣಸುದ್ದಿ 5-33

Janasuddi 5-33 ಜಾಣಸುದ್ದಿ 5-33

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 33, ಆಗಸ್ಟ್‌ 13, 2023

·      ಕುಲ ಕುಲ ಕುಲವೆಂದು ಹೊಡೆದಾಡುವುದೇ ಬದುಕು

·      ಪ್ಲಾಸ್ಟಿಕ್‌ ಪುರಾಣ 22: ವಿದೇಶದಿಂದ ಬಂದ ಸ್ವದೇಶೀ ಹೆಸರಿನ ವಸ್ತು 

·      ಬೀಗಲ್‌ ಸಾಹಸಯಾನ ಸಂಚಿಕೆ 190

·      ವಾರದ ವಿಜ್ಞಾನಿ: ಜೋಹಾನ್ಸ್‌ ಫ್ರೀಡ್ರಿಶ್‌ ಮೀಶರ್‌

Aug 12, 202330:22
Janasuddi 5-32 ಜಾಣಸುದ್ದಿ 5-32

Janasuddi 5-32 ಜಾಣಸುದ್ದಿ 5-32

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಜ್ಞಾನ.

ಸಂಪುಟ 5 ಸಂಚಿಕೆ 32, ಆಗಸ್ಟ್‌ 06, 2023

·      ಜೇನ್ನೊಣಗಳ ಹುಟ್ಟು

·      ಪ್ಲಾಸ್ಟಿಕ್‌ ಪುರಾಣ ೨೧: ಬೆಳಕು ಚೆಲ್ಲುವ ಪ್ಲಾಸ್ಟಿಕ್ಕು  

·      ಬೀಗಲ್‌ ಸಾಹಸಯಾನ ಸಂಚಿಕೆ ೧೮೯

·       ವಾರದ ವಿಜ್ಞಾನಿ: ಸರ್‌ ಅಲೆಕ್ಸಾಂಡರ್‌ ಫ್ಲೆಮಿಂಗ್‌

Aug 05, 202328:29
Janasuddi 5-31 ಜಾಣಸುದ್ದಿ 5-31

Janasuddi 5-31 ಜಾಣಸುದ್ದಿ 5-31





ಜಾಣಸುದ್ದಿ
ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಬೆರಗು.
ಸಂಪುಟ 5 ಸಂಚಿಕೆ 31, ಜುಲೈ 30, 2023
· ಕಣ್ಣಿಗೆ ಸುಣ್ಣ: ಸಂದರ್ಶನ ಡಾ. ಶೆರೋನ್‌ ಡಿಸೌಜಾ
· ಪ್ಲಾಸ್ಟಿಕ್‌ ಪುರಾಣ ೨೦: ಕೆರೆಯ ನೀರನು ಕೆರೆಗೆ ಚೆಲ್ಲಿ
· ಬೀಗಲ್‌ ಸಾಹಸಯಾನ ಸಂಚಿಕೆ ೧೮೮
· ವಾರದ ವಿಜ್ಞಾನಿ: ಫ್ರೀಡ್ರಿಶ್‌ ವೋಹ್ಲರ್‌

















Jul 29, 202331:12
Janasuddi5-30 ಜಾಣಸುದ್ದಿ 5-30

Janasuddi5-30 ಜಾಣಸುದ್ದಿ 5-30

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಬೆರಗು.

ಸಂಪುಟ 5 ಸಂಚಿಕೆ 30, ಜುಲೈ 23, 2023

·        ಎದ್ದೇಳು ಮಾನವ!

·        ಪ್ಲಾಸ್ಟಿಕ್‌ ಪುರಾಣ ೧೯: ಪ್ಲಾಸ್ಟಿಕ್ಕಿನಅಂತ್ಯಸಂಸ್ಕಾರ

·        ಬೀಗಲ್‌ ಸಾಹಸಯಾನ ಸಂಚಿಕೆ ೧೮೭

·        ವಾರದ ವಿಜ್ಞಾನಿ: ವ್ಲಾದಿಮೀರ್‌ ಪ್ರೆಲಾಗ್‌

Jul 23, 202330:24
Janasuddi 5-29 ಜಾಣಸುದ್ದಿ 5-29

Janasuddi 5-29 ಜಾಣಸುದ್ದಿ 5-29


ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಬೆರಗು.

ಸಂಪುಟ 5 ಸಂಚಿಕೆ 29, ಜುಲೈ 16, 2023

·  ಚಂದ್ರಯಾನ

· ಪ್ಲಾಸ್ಟಿಕ್‌ ಪುರಾಣ ೧೮: ಕೊಳೆಯದ ಪ್ಲಾಸ್ಟಿಕ್ಕು

·  ಬೀಗಲ್‌ ಸಾಹಸಯಾನ ಸಂಚಿಕೆ ೧೮೬

·   ವಾರದ ವಿಜ್ಞಾನಿ: ಜಾನ್‌ ಕೇ


Jul 16, 202329:26
Janasuddi 5-28 ಜಾಣಸುದ್ದಿ 5-28

Janasuddi 5-28 ಜಾಣಸುದ್ದಿ 5-28

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಕನ್ನಡ ಧ್ವನಿ ಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಸಂಪುಟ 5 ಸಂಚಿಕೆ 28, ಜುಲೈ 9, 2023

  • ಹಸಿವಿನ ಹುಟ್ಟು ಮತ್ತು ಔಷಧ
  • ಪ್ಲಾಸ್ಟಿಕ್‌ ಪುರಾಣ 17- ಉಪ್ಪು ತಿಂದ ಮೇಲೆ ಪ್ಲಾಸ್ಟಿಕ್ಕೂ ತಿನ್ನಬೇಕು!
  • ಬೀಗಲ್‌ ಸಾಹಸಯಾನ ೧೮೯
  • ವಾರದ ವಿಜ್ಞಾನಿ. ಜೇಮ್ಸ್‌ ಪೊಲಾಕ್



Jul 08, 202330:04
Janasuddi 5-27 ಜಾಣಸುದ್ದಿ 5-27

Janasuddi 5-27 ಜಾಣಸುದ್ದಿ 5-27

ಜಾಣಸುದ್ದಿ

ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ ಹೊಸ ಬೆರಗು.

ಸಂಪುಟ ೫ ಸಂಚಿಕೆ 27, ಜುಲೈ 2, 2023

  • ಚುಟುಕು ಚುರುಮುರಿ:

ಬೇಟೆಗಾರ್ತಿಯರ ಕಥೆ,

ಗುರುತ್ವದ ಅಲೆಗಳ ಪತ್ತೆ

ಹೆಣ್ಣಾದ ಗಂಡುಗಪ್ಪೆಗಳು;

  • ಪ್ಲಾಸ್ಟಿಕ್‌ ಪುರಾಣ ೧೬: ಮರುಬಳಕೆಯ ವಿಧಾನಗಳು;
  • ಬೀಗಲ್‌ ಸಾಹಸಯಾನ ಸಂಚಿಕೆ ೧೮೪
  • ವಾರದ ವಿಜ್ಞಾನಿ: ಹ್ಯಾನ್ಸ್‌ ಬೆಥೆ

Jul 01, 202331:35
Janasuddi 5-26 ಜಾಣಸುದ್ದಿ 5-26

Janasuddi 5-26 ಜಾಣಸುದ್ದಿ 5-26

ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಸಂಪುಟ ೫ ಸಂಚಿಕೆ ೨೬, ಜೂನ್‌ ೨೫, ೨೦೨೩

  •  ಸೂಜಿಗೆ ಬಂತು ಆಪತ್ತು  
  • ಪ್ಲಾಸ್ಟಿಕ್‌ ಪುರಾಣ ೧೫ - ಬಾಂಬಿನಿಂದ ಬಟ್ಟೆಯವರೆಗೆ
  • ಬೀಗಲ್‌ ಸಾಹಸಯಾನ ಸಂಚಿಕೆ ೧೮೩
  • ವಾರದ ವಿಜ್ಞಾನಿ:  ಬ್ಯಾರನ್‌ ವಿಲಿಯಂ ಥಾಮ್ಸನ್‌ ಕೆಲ್ವಿನ್‌

Jun 25, 202328:41
Janasuddi 5-25 ಜಾಣಸುದ್ದಿ 5-25

Janasuddi 5-25 ಜಾಣಸುದ್ದಿ 5-25

ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಸಂಪುಟ ೫ ಸಂಚಿಕೆ ೨೫, ಜೂನ್‌ ೧೮, ೨೦೨೩

  • ಮುಪ್ಪು ನಿಧಾನಿಸುವ ಆಮ್ಲ,
  • ಪ್ಲಾಸ್ಟಿಕ್‌ ಪುರಾಣ ೧೪, ಪ್ಲಾಸ್ಟಿಕ್‌ ಶಿಲಾಯುಗ,
  • ಬೀಗಲ್‌ ಸಾಹಸಯಾನ ಸಂಚಿಕೆ ೧೮೨
  • ವಾರದ ವಿಜ್ಞಾನಿ : ಚಾರ್ಲಸ್‌ ಲೂಯಿ ಆಲ್ಫಾನ್ಸೆ ಲವರಾನ್‌.

Jun 17, 202331:38
Janasuddi5-24 ಜಾಣಸುದ್ದಿ 5-24

Janasuddi5-24 ಜಾಣಸುದ್ದಿ 5-24

ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ. ಪ್ರತಿವಾರ, ಹೊಸಜ್ಞಾನ

ಸಂಪುಟ 5 ಸಂಚಿಕ 24, ಜೂನ್‌ 11, 2023

1. ಚಾಕಲೇಟು ನೆನಪು

2. ಪ್ಲಾಸ್ಟಿಕ್‌ ಪುರಾಣ 13: ಪ್ಲಾಸ್ಟಿಕ್ಕು ಬಾಟಲಿಯ ಗಂಗಾಯಾನ

3. ಬೀಗಲ್‌ ಸಾಹಸಯಾನ ಸಂಚಿಕೆ  181

4. ವಾರದ ವಿಜ್ಞಾನಿ: ಜಾಕ್ವಸ್‌ ಕೋಸ್ಟೂ

Jun 11, 202330:56
Janasuddi 5-23 ಜಾಣಸುದ್ದಿ 5-23 Dustbin & Darwin - ಡಸ್ಟ್‌ಬಿನ್‌ ಮತ್ತು ಡಾರ್ವಿನ್‌

Janasuddi 5-23 ಜಾಣಸುದ್ದಿ 5-23 Dustbin & Darwin - ಡಸ್ಟ್‌ಬಿನ್‌ ಮತ್ತು ಡಾರ್ವಿನ್‌

ಜಾಣಸುದ್ದಿ

ಸಂಪುಟ 5 ಸಂಚಿಕೆ 23, ಜೂನ್‌ 5, 2023

ಡಾರ್ವಿನ್‌ ಮತ್ತು ಡಸ್ಟ್‌ಬಿನ್‌

ಇತ್ತೀಚೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), ಸಿಬಿಎಸ್‌ಇ ಪಠ್ಯಕ್ರಮದ ಹೈಸ್ಕೂಲು ಪಠ್ಯಪುಸ್ತಕಗಳಿಂದ ಡಾರ್ವಿನ್ನನ ಬಗೆಗಿನ ಉಲ್ಲೇಖಗಳನ್ನೂ, ಆತ ಪ್ರತಿಪಾದಿಸಿದ ವಿಕಾಸವಾದದ ವಿವರಗಳನ್ನೂ ಅನಗತ್ಯವೆಂದು ತೆಗೆದುಹಾಕಿ, ಅವನ್ನು ಹಿರಿಯ ತರಗತಿಗಳಿಗಷ್ಟೆ ಮೀಸಲಾಗಿಟ್ಟಿದೆ. ಈ ಹಿನ್ನೆಲೆಯಲ್ಲಿ ಜೀವಿವಿಜ್ಞಾನದಲ್ಲಿ ಡಾರ್ವಿನ್ನನ ಪ್ರಾಮುಖ್ಯತೆ ಹಾಗೂ ಆತನ ತತ್ವಗಳ ಅವಶ್ಯಕತೆಯನ್ನು ಚುಟುಕಾಗಿ ವಿವರಿಸುವ ಒಂದು ವಿಜ್ಞಾನ ನಾಟಕ ಇದು. ಇದನ್ನು ಕೇಳಿ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಬೇಕಾಗಿ ವಿನಂತಿ.

Jun 05, 202328:03
Janasuddi5-22 ಜಾಣಸುದ್ದಿ 5-22

Janasuddi5-22 ಜಾಣಸುದ್ದಿ 5-22

ಜಾಣಸುದ್ದಿ

ಸಂಪುಟ 5 ಸಂಚಿಕೆ 22 ಮೇ, 28, 2023

ಅಣಬೆ ವಿಷ ಕುಗ್ಗಿಸುವ ಬಣ್ಣ,

ಪ್ಲಾಸ್ಟಿಕ್‌ ಪುರಾಣ ೧೨ – ಪ್ಲಾಸ್ಟಿಕ್‌ ಮಂತ್ರಿಮಂಡಲ, ಬೀಗಲ್‌ ಸಾಹಸಯಾನ ಸಂಚಿಕೆ 180,

ಹಾಗೂ ವಾರದ ವಿಜ್ಞಾನಿ: ಫ್ರಾಂಕ್‌ ಡ್ರೇಕ್‌

May 27, 202331:13
Janasuddi 5-21 ಜಾಣಸುದ್ದಿ 5-21

Janasuddi 5-21 ಜಾಣಸುದ್ದಿ 5-21

ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ.

ಪ್ರತಿವಾರ, ಹೊಸಜ್ಞಾನ

ಸಂಪುಟ 5 ಸಂಚಿಕ 21, ಮೇ ೨೧, ೨೦೨೩

1. ಕಹಳೆ ಊದುವ ಹಕ್ಕಿಗಳು,

2. ಪ್ಲಾಸ್ಟಿಕ್‌ ಪುರಾಣ ೧೧: ಏಕೈಕ ಪ್ರೊಟೀನು ಪ್ಲಾಸ್ಟಿಕ್ಕು,

3. ಬೀಗಲ್‌ ಸಾಹಸಯಾನ ಸಂಚಿಕೆ  ೧೭೯

4. ವಾರದ ವಿಜ್ಞಾನಿ: ಆಂಡ್ರೆ ಸಖಾರೋವ್‌

May 21, 202331:19
Janasuddi5-20 ಜಾಣಸುದ್ದಿ.5-20

Janasuddi5-20 ಜಾಣಸುದ್ದಿ.5-20

ಜಾಣಸುದ್ದಿ. ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ಸಂಪುಟ 5 ಸಂಚಿಕೆ 20, ಮೇ 14, 2023

1. ವಿಕಾಸವಾದದ ಅರಿವು ಬೇಕೇ? ಪ್ರೊಫೆಸರ್‌ ವಿದ್ಯಾನಂದ ನಂಜುಂಡಯ್ಯನವರ ಜೊತೆಗೆ ಮಾತುಕತೆ, 2. ಪ್ಲಾಸ್ಟಿಕ್‌ ಪುರಾಣ ೧೦, ಬೆರಕೆಯ ಲಾಭ – ಅಡಕಗಳು ಅಥವಾ ಅಡಿಟಿವ್ಸ್‌;

3. ಬೀಗಲ್‌ ಸಾಹಸಯಾನ ಸಂಚಿಕೆ ೧೭೮

4. ಹಾಗೂ ವಾರದ ವಿಜ್ಞಾನಿ ರೊನಾಲ್ಡ್‌ ರೌಸ್‌

May 13, 202329:41
Janasuddi 5-19 ಜಾಣಸುದ್ದಿ 5-19

Janasuddi 5-19 ಜಾಣಸುದ್ದಿ 5-19

Janasuddi

Kannada Science Weekly Podcast

Volume 5 Week 19

May 7, 2023

ಜಾಣಸುದ್ದಿ.

ವಿಜ್ಞಾನ ವಿಚಾರ ಹಾಗೂ ವಿಸ್ಮಯಗಳ ‍ಧ್ವನಿ ಪತ್ರಿಕೆ.

ಪ್ರತಿವಾರ. ಹೊಸ ಜ್ಞಾನ

ಸಂಪುಟ 5 ಸಂಚಿಕೆ 19, ಮೇ 7, 2023

ಇಂದಿನ ಸಂಚಿಕೆಯಲ್ಲಿ ● ಮನುಷ್ಯನಲ್ಲಿ ಕಳೆದು ಹೋದ ಗುಣಗಳು ● ಪ್ಲಾಸ್ಟಿಕ್‌ ಪುರಾಣ 9 – ಸ್ಟೈರೀನು. ಮೃದು, ಹಠಮಾರಿ ವಸ್ತು ●  ಬೀಗಲ್‌ ಸಾಹಸಯಾನ ೧೭೭ ಹಾಗೂ ● ವಾರದ ವಿಜ್ಞಾನಿ ಥಾಮಸ್‌ ಎಚ್‌ ಹಕ್ಸ್‌ಲಿ.

ರಚನೆ: ಕೊಳ್ಳೇಗಾಲ ಶರ್ಮ

ಜಾಣಧ್ವನಿ: ಶ್ರೀಮತಿ ಎ. ಎಸ್‌.ಪ್ರತಿಭಾ, ಶ್ರೀಮತಿ ತೇಜಸ್ವಿನಿ ರಾಜೇಶ್‌, ಶ್ರೀಮತಿ ಭಾರತಿ ಹಾಗೂ ಶ್ರೀ ಕೊಳ್ಳೇಗಾಲ ಶರ್ಮ

 

May 06, 202333:47
Janasuddi 5-18 ಜಾಣಸುದ್ದಿ 5-18

Janasuddi 5-18 ಜಾಣಸುದ್ದಿ 5-18

ಜಾಣಸುದ್ದಿ

ಕನ್ನಡ ವಿಜ್ಞಾನ ಧ್ವನಿಪತ್ರಿಕೆ, ಪ್ರತಿವಾರ ಹೊಸಜ್ಞಾನ

ಸಂಪುಟ ೫ ಸಂಚಿಕೆ ೧೮ ● ಏಪ್ರಿಲ್‌ ೨೩, ೨೦೨೩

ಈ ವಾರದ ಜಾಣಸುದ್ದಿಯಲ್ಲಿ ● ಗಾಯ ಮಾಯುವ ಗುಟ್ಟು  ● ಪ್ಲಾಸ್ಟಿಕ್‌ ಪುರಾಣ – ಸಂಚಿಕೆ ೮ ಸಂದಿಗ್ಧದ ಸಾಮಗ್ರಿ ● ಬೀಗಲ್‌ ಸಾಹಸಯಾನ 176; ಹಾಗೂ ● ವಾರದ ವಿಜ್ಞಾನಿ ಕಾರ್ಲ್‌ ಫ್ರೈಡ್ರಿಕ್‌ ಗಾಸ್‌

Apr 29, 202329:55
Janasuddi 5-17 ಜಾಣಸುದ್ದಿ 5-17

Janasuddi 5-17 ಜಾಣಸುದ್ದಿ 5-17

ಜಾಣಸುದ್ದಿ

ಕನ್ನಡ ವಿಜ್ಞಾನ ಧ್ವನಿಪತ್ರಿಕೆ

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿ ಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಸಂಪುಟ ೫ ಸಂಚಿಕೆ ೧೭ ● ಏಪ್ರಿಲ್‌ ೨೩, ೨೦೨೩

ಈ ವಾರದ ಜಾಣಸುದ್ದಿಯಲ್ಲಿ ● ಸೊಳ್ಳ ಫ್ಯಾಕ್ಟರಿ ಶುರುವಾಗಲಿದೆ!  ● ಪ್ಲಾಸ್ಟಿಕ್‌ ಪುರಾಣ – ಸಂಚಿಕೆ ೭ ಬಹುರೂಪಿ ಪಾಲಿಇಥಿಲೀನು ● ಬೀಗಲ್‌ ಸಾಹಸಯಾನ 176; ಹಾಗೂ ● ವಾರದ ವಿಜ್ಞಾನಿ ಮ್ಯಾಕ್ಸ್‌ ಕಾರ್ಲ್‌ ಎರ್ನ್ಸ್ಟ್‌ ಲುಡ್ವಿಗ್‌ ಪ್ಲಾಂಕ್‌.

Apr 22, 202327:28
Janasuddi 5-16 ಜಾಣಸುದ್ದಿ 5-16

Janasuddi 5-16 ಜಾಣಸುದ್ದಿ 5-16

ಜಾಣಸುದ್ದಿ

ಕನ್ನಡ ವಿಜ್ಞಾನ ಧ್ವನಿ ಪತ್ರಿಕೆ

ಪ್ರತಿವಾರ ಹೊಸ ಜ್ಞಾನ

ಸಂಪುಟ 5 ಸಂಚಿಕೆ 15 ಏಪ್ರಿಲ್‌ 9, 2023

● ಮುಪ್ಪಿನ ಗುಟ್ಟು, ● ಪ್ಲಾಸ್ಟಿಕ್‌ ಪುರಾಣ- ಸಂಚಿಕೆ ಐದು: ಬೆನ್ನು ಬಿಡದ ಭೂತ; ● ಬೀಗಲ್‌ ಸಾಹಸಯಾನ ಸಂಚಿಕೆ 175; ಹಾಗೂ ● ವಾರದ ವಿಜ್ಞಾನಿ: ಜೋಸೆಫ್‌ ಬ್ಲಾಕ್‌


Apr 15, 202327:01
Janasuddi 5-15 ಜಾಣಸುದ್ದಿ 5-15

Janasuddi 5-15 ಜಾಣಸುದ್ದಿ 5-15

Janasuddi

Kannada Science Podcast

Weekly dose of science

Volume 5 Week 15, 09 April 2023

ಜಾಣಸುದ್ದಿ.

ಸಂಪುಟ 5 ಸಂಚಿಕೆ 15, 09 ಏಪ್ರಿಲ್‌ 2023

ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ

ಪ್ರತಿವಾರ ಹೊಸ ಜ್ಞಾನ

● ಜಾಣಪ್ರಶ್ನೆ. ಮಾರ್ನಿಂಗ್‌ ಗ್ಲೋರಿ ಹೂವಿನ ಶಟಲ್‌ ಕಾಕ್‌ ಆಟ; ● ಪ್ಲಾಸ್ಟಿಕ್‌ ಪುರಾಣ ಸಂಚಿಕೆ 4; ಬಾಟಲಿಯೊಳಗಿನ ಭೂತ; ● ಬೀಗಲ್‌ ಸಾಹಸಯಾನ ಸಂಚಿಕೆ 174 ;● ವಾರದ ವಿಜ್ಞಾನಿ ಥಾಮಸ್‌ ಜೋಹಾನ್‌ ಸೀಬೆಕ್‌. ಥರ್ಮೊಕಪಲ್‌ ಅನ್ವೇಷಕ;

Apr 08, 202332:15