Skip to main content
Love Match Box (Kannada)

Love Match Box (Kannada)

By Prathidhwani

'ಈ ಪ್ರೀತಿ ಎಷ್ಟು ವಿಚಿತ್ರ ಅಲ್ವಾ?' You always gain by giving and there's no better gift than a bundle of love. Pratidhwani's "Love Matchbox" are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani's Love Matchbox. A Prathidhwani original. For all the latest updates, feedbacks and brand new podcasts visit || podcast.prathidhwani.com ||
Where to listen
Amazon Music Logo

Amazon Music

Apple Podcasts Logo

Apple Podcasts

Castbox Logo

Castbox

Google Podcasts Logo

Google Podcasts

Overcast Logo

Overcast

Pocket Casts Logo

Pocket Casts

RadioPublic Logo

RadioPublic

Spotify Logo

Spotify

Stitcher Logo

Stitcher

EP12: Pallavi and Kiran (Part 2)
EP12: Pallavi and Kiran (Part 2)
"ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ". ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
22:28
March 11, 2021
EP11: Pallavi and Kiran (Part 1)
EP11: Pallavi and Kiran (Part 1)
 ಸಂಬಂಧದಲ್ಲಿ ಅತೀ ಮುಖ್ಯವಾದ ಅಂಶವೇ ಪ್ರೀತಿ. ಬನ್ನಿ ಈ ಶಿವರಾತ್ರಿಯನ್ನು ಪ್ರೀತಿಯನ್ನು ಹಂಚುತ್ತಾ ಸಂಭ್ರಮಿಸೋಣ . Come let us celebrate this Maha Shivarathri by spreading love with this episode of 'Love Match Box'. For all the latest updates, feedbacks and many more, reach out to || podcast.prathidhwani.com ||
16:33
March 11, 2021
EP10: Cherry (Part 4)
EP10: Cherry (Part 4)
ಪ್ರೀತಿ ಅಂದ್ರೆ ಏನು? ಪ್ರೀತಿಯಲ್ಲಿ ಲಾಜಿಕ್ ಹುಡುಕ್ಬೆಕ ಅಥ್ವಾ ಆ ಮ್ಯಾಜಿಕ್ ಒಂದೇ ಸಾಕಾ? ಇಂದಿನ ಚರ್ರೀ ಅವರ 4 ಸರಣಿ ಸಂಚಿಕೆಗಳಲ್ಲಿ ಅವರ ಜೀವನದ ಒಂದು ಅದ್ಧ್ಯಾಯವನ್ನ ನಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಾ ಸಾಗ್ತಾರೆ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
14:27
December 18, 2020
EP09: Cherry (Part 3)

19:23
December 18, 2020
EP08: Cherry (Part 2)

19:33
December 18, 2020
EP07: Cherry (Part 1)

15:18
December 18, 2020
EP06: Mowgli and Sandy (Part 2)
EP06: Mowgli and Sandy (Part 2)
'ಲವ್ ಮ್ಯಾಚ್ ಬಾಕ್ಸ್' ನ, ಇಂದಿನ ಜೋಡಿ ಸಂಚಿಕೆಯ ಎರಡನೇ ಭಾಗದಲ್ಲಿ, ಮೋಗ್ಲಿ, ತನ್ನ ಪ್ರೀತಿನ ಪಡ್ಕೊಂಡ್ರಾ ಅಥ್ವಾ ತನ್ನ ಪ್ರೀತಿನಾ ಬಿಟ್ಕೊಟ್ರಾ? ಕೇಳಿ, ಮೋಗ್ಲಿಯ, ಪ್ರೀತಿಯ ಮುಂದುವರೆದ ಅಧ್ಯಾಯ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
15:42
November 28, 2020
EP05: Mowgli and Sandy (Part 1)
EP05: Mowgli and Sandy (Part 1)
'ಲವ್ ಮ್ಯಾಚ್ ಬಾಕ್ಸ್' ನಇಂದಿನ ಸಂಚಿಕೆಯಲ್ಲಿ, ಮೋಗ್ಲಿ, ತನ್ನ ಪ್ರೀತಿ, ತನ್ನನ್ನ ಮೋಡಿ ಮಾಡಿದ ಬಗ್ಗೆ, ಪ್ರೀತಿ ವ್ಯಕ್ತಪಡಿಸಲು ಪರದಾಡಿದ ಆ ದಿನಗಳ ಬಗ್ಗೆ ಹಂಚ್ಕೊಂಡಿದಾರೆ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
15:51
November 28, 2020
EP04: Preetham (Part 2)
EP04: Preetham (Part 2)
ಈ ಸಂಚಿಕೆಯಲ್ಲಿ ನಮ್ಮ ಹಿಂದಿನ ಸಂಚಿಕೆಯ ಅಥಿತಿ ಪ್ರೀತಮ್ ಅವರು ತಮ್ಮ ಪ್ರೀತಿಯ ಕಥೆಯ ಮುಂದಿನ ಅಧ್ಧ್ಯಾಯವನ್ನು ತೆರೆದಿಟ್ಟಿದ್ದಾರೆ. ಪ್ರೀತಮ್ ಪಾರುಳನ್ನ ಬಿಟ್ಕೊಟ್ಬಿಟ್ರಾ? ಪ್ರೀತಿ ಮತ್ತೆ ಚಿಗುರೊಡೆಯಿತಾ? ಪ್ರೀತಮ್ ಕಂಡುಕೊಂಡ ಆ ಪ್ರೀತಿಯ ಅರ್ಥ ಏನು? Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
23:18
November 06, 2020
EP03: Preetham & Paaru
EP03: Preetham & Paaru
ಈ ಸಂಚಿಕೆಯಲ್ಲಿ ಪ್ರೀತಮ್ ಅವರು ತಮ್ಮ ಮನದ ಕೋನೆಯಲ್ಲಿ ಅಡಗಿ ಕುಳಿತಿದ್ದ ತಮ್ಮ ಮುಗ್ಧ ಪ್ರೀತಿ ಹೊರಬಂದ ಆ ಕ್ಷಣಗಳನ್ನ ಹಂಚಿಕೊಂಡಿದ್ಧಾರೆ.  Join us to explore 'Love' in this roller-coaster ride into their 'Love Story'! For all the latest updates, feedbacks and many more, reach out to || podcast.prathidhwani.com ||
16:29
October 25, 2020
EP02: Pooh & Pudding (Part 2)
EP02: Pooh & Pudding (Part 2)
ಈ ಸಂಚಿಕೆಯಲ್ಲಿ ಪೂಹ್ ಮತ್ತು ಪುಡ್ಡಿಂಗ್ ಅವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಅವರ ಪ್ರೀತಿ ಮತ್ತು ಜೀವನದ ಏರಿಳಿತಗಳ ಕುರಿತು ಹಂಚಿಕೊಂಡಿದ್ಧಾರೆ. Join us to explore 'Love' in this roller-coaster ride into their 'Love Story'! For all the latest updates, feedbacks and many more, reach out to || podcast.prathidhwani.com ||
17:06
October 16, 2020
EP01: Pooh & Pudding (Part 1)
EP01: Pooh & Pudding (Part 1)
ಪ್ರತಿಧ್ವನಿಯ 'ಲವ್ ಮ್ಯಾಚ್ ಬಾಕ್ಸ್' ಪಾಡ್‌ಕ್ಯಾಸ್ಟ್ ನ ಮೊದಲ ಸಂಚಿಕೆಯಲ್ಲಿ ತಮ್ಮ ಪ್ರೀತಿಯ ಪಯಣವನ್ನು ಮೆಲಕು ಹಾಕಲು ನಿಮ್ಮ ಮುಂದೆ ಬಂದಿದೆ ಒಂದು ಮುದ್ದಾದ ಜೋಡಿ. "Some stories always have a bad start" and there's no better example than this episode's guests, who call themselves, "Puddin' and Pooh" What started off as an ego clash in the parade grounds, this journey encountered lots of awkward moments, misunderstandings and derailing situations which finally yielded a good fruit of love between these two high school sweethearts. Join us to see how fate works in mysterious ways to set an eternal path for these two Love birds. For all the latest updates, feedbacks and many more, reach out to || podcast.prathidhwani.com ||
22:26
October 07, 2020
Preview
Preview
A preview of rollercoaster 'Love' ride, which is about to unfold. Love Match Box, an unforgettable gift.  A Prathidhwani original. For all the latest updates, feedbacks and brand new podcasts visit || podcast.prathidhwani.com ||
01:23
September 24, 2020