Skip to main content
Rural mirror

Rural mirror

By Rural Mirror

Rural mirror
Currently playing episode

ಪರಿಸರದ ಬಗ್ಗೆ ಎಚ್ಚರಿಕೆ ವಹಿಸಿ

Rural mirrorApr 10, 2024

00:00
10:25
ಪರಿಸರದ ಬಗ್ಗೆ ಎಚ್ಚರಿಕೆ ವಹಿಸಿ

ಪರಿಸರದ ಬಗ್ಗೆ ಎಚ್ಚರಿಕೆ ವಹಿಸಿ

ಪರಿಸರ, ನೀರು, ಪಶ್ಚಿಮ ಘಟ್ಟದ ಬಗ್ಗೆ ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯ ಇನ್ನಷ್ಟು ಅಪಾಯ. ಮಕ್ಕಳಿಗೆ ಎಲ್ಲವೂ ಮಾಡಿಟ್ಟು ನೀರು ಇಲ್ಲದೇ  ನೀರಿಗಾಗಿ ಕಣ್ಣೀರು ಹಾಕಬೇಕಾದ ದಿನ ಬರುತ್ತದೆ ಎಂದು ಎಚ್ಚರಿಸಿದ್ದಾರೆ ಪರಿಸರವಾದಿ ದಿನೇಶ್‌ ಹೊಳ್ಳ.

Apr 10, 202410:25
ಕೃಷಿ ಸಾಧಕರೊಂದಿಗೆ ಸಂವಾದ

ಕೃಷಿ ಸಾಧಕರೊಂದಿಗೆ ಸಂವಾದ

ಕೃಷಿ ಸಾಧಕರೊಂದಿಗೆ ಸಂವಾದ | ಮಾತುಕತೆ |

Jan 08, 202401:12:43
ನಾಮಾಮಿ ವತಿಯಿಂದ ಕಸಿ ನಾಯಿ ಕಿತ್ತಳೆ ಗಿಡ ಲೋಕಾರ್ಪಣೆ

ನಾಮಾಮಿ ವತಿಯಿಂದ ಕಸಿ ನಾಯಿ ಕಿತ್ತಳೆ ಗಿಡ ಲೋಕಾರ್ಪಣೆ

ಸುಳ್ಯದ ನಾಮಾಮಿ ಬಳಗವು ನಾಡ ಮಾಡವು ರಕ್ಷಣೆಯತ್ತ, ಅಳಿವಿನಂಚಿಗೆ ತಲಪುತ್ತಿದ್ದ ವಿಶೇಷ ತಳಿಗಳ ರಕ್ಷಣೆ ಮಾಡುತ್ತಿತ್ತು.ಇದೀಗ ಅಳಿವಿನಂಚಿನಲ್ಲಿರುವ ನಾಯಿ ಕಿತ್ತಳೆ ಅಥವಾ ಕಾಡ ಕಿತ್ತಳೆ ರಕ್ಷಣೆಗೆ ಇಳಿದಿದೆ. ಇದೀಗ ಕಸಿ ಕಟ್ಟಿದ ನಾಯಿ ಕಿತ್ತಳೆ ಗಿಡಗಳ ಲೋಕಾರ್ಪಣೆ ನಡೆಯಿತು. ಈ ಕಾರ್ಯಕ್ರಮದ ಆಡಿಯೋ ವರದಿ...

Dec 03, 202301:10:53
ರೂರಲ್‌ ಮಿರರ್‌-ಅಂಬಿಕಾ ವಿದ್ಯಾಲಯ| ಸಕಾರಾತ್ಮಕ ತರಗತಿ ಉದ್ಘಾಟನೆ - ವೇಣುಗೋಪಾಲ ಶೇರ ಮಾತುಗಳು

ರೂರಲ್‌ ಮಿರರ್‌-ಅಂಬಿಕಾ ವಿದ್ಯಾಲಯ| ಸಕಾರಾತ್ಮಕ ತರಗತಿ ಉದ್ಘಾಟನೆ - ವೇಣುಗೋಪಾಲ ಶೇರ ಮಾತುಗಳು

ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಜಂಟಿ ಆಶ್ರಯದಲ್ಲಿ ಸಕಾರಾತ್ಮಕ ಪತ್ರಿಕೋದ್ಯಮದದ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಕೃಷಿಕ ವೇಣುಗೋಪಾಲ ಶೇರ ಉದ್ಘಾಟಿಸಿ ಮಾತನಾಡಿದರು.

#ruralmirror

Oct 04, 202308:49
ತೆಂಗಿನ ಕಾಯಿ ಕೀಳುವ ಕೃಷಿ ಸಹಾಯಕ ವಿಠಲ ಗೌಡ ಅವರೊಂದಿಗೆ ಮಾತುಕತೆ

ತೆಂಗಿನ ಕಾಯಿ ಕೀಳುವ ಕೃಷಿ ಸಹಾಯಕ ವಿಠಲ ಗೌಡ ಅವರೊಂದಿಗೆ ಮಾತುಕತೆ

ತೆಂಗಿನ ಕಾಯಿ ಕೀಳುವ ಕೃಷಿ ಸಹಾಯಕ ವಿಠಲ ಗೌಡ ಅವರೊಂದಿಗೆ ಮಾತುಕತೆ

Sep 05, 202315:44
ಅಖಂಡ ಭಾರತ ಸಂಕಲ್ಪ ದಿನ - ಭಾಷಣ

ಅಖಂಡ ಭಾರತ ಸಂಕಲ್ಪ ದಿನ - ಭಾಷಣ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸೋಮವಾರ ಅಖಂಡ ಭಾರತ ಸಂಕಲ್ಪ ದಿನ  ನಡೆಯಿತು.


Aug 14, 202322:19
ಕಲ್ಲಡ್ಕ ಟ್ರಾಫಿಕ್‌ ಜಾಮ್‌ ಬಗ್ಗೆ ಸಹಜವಾದ ಮಾತುಕತೆ..

ಕಲ್ಲಡ್ಕ ಟ್ರಾಫಿಕ್‌ ಜಾಮ್‌ ಬಗ್ಗೆ ಸಹಜವಾದ ಮಾತುಕತೆ..

ಬಿಸಿ ರೋಡ್‌ -ಶಿರಾಡಿ ಹೆದ್ದಾರಿ ಕಾಮಗಾರಿಯಲ್ಲಿ ಕಲ್ಲಡ್ಕ ಬಳಿ ಪ್ಲೈಒವರ್‌ ಕಾಮಗಾರಿ ಬಳಿ ಟ್ರಾಫಿಕ್‌ ಜಾಮ್‌ ಆಗಾಗ ಉಂಟಾಗುತ್ತದೆ. ಈ ಬಗ್ಗೆ ಸಹಜವಾದ ಮಾತುಕತೆ ಇಲ್ಲಿದೆ...

Jul 21, 202304:23
ಕೊಲ್ಲಾಪುರದ ಶ್ರೀ ಕನ್ಹೇರಿ ಮಠದ ಶ್ರೀ ಕಾಡ ಸಿದ್ದೇಶ್ವರ ಸ್ವಾಮೀಜಿ ಅವರ ಮಾತುಗಳು

ಕೊಲ್ಲಾಪುರದ ಶ್ರೀ ಕನ್ಹೇರಿ ಮಠದ ಶ್ರೀ ಕಾಡ ಸಿದ್ದೇಶ್ವರ ಸ್ವಾಮೀಜಿ ಅವರ ಮಾತುಗಳು

ಕೊಲ್ಲಾಪುರದ ಶ್ರೀ ಕನ್ಹೇರಿ ಮಠದ ಶ್ರೀ ಕಾಡ ಸಿದ್ದೇಶ್ವರ ಸ್ವಾಮೀಜಿ ಅವರು ಎಣ್ಣೆಯ ಅಸಲಿ ಕತೆಯ ಬಗ್ಗೆ ಮಾತನಾಡಿದರು.

Jul 10, 202304:27
ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ

ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ

ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿಯಾಗಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಜಾರಿಯಾಗಿದೆ. ಈ ಬಗ್ಗೆ ರಮೇಶ್‌ ದೇಲಂಪಾಡಿ ಅವರ ಅಭಿಪ್ರಾಯ.

Jul 07, 202301:33
ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಪೇಟೆ ಅಭಿಯಾನ | ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ಅಭಿಪ್ರಾಯ

ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಪೇಟೆ ಅಭಿಯಾನ | ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ಅಭಿಪ್ರಾಯ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ "ಸ್ವಚ್ಚ ಗ್ರಾಮ ಗುತ್ತಿಗಾರು" ಪರಿಕಲ್ಪನೆಯ ಟಾಸ್ಕ್ ಫೋರ್ಸ್ ಟೀಮ್ ರಚನೆ ಮಾಡಲಾಗಿದೆ. ಈ ಯೋಜನೆಯ ಬಗ್ಗೆ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ಮಾತನಾಡಿದರು.


Jul 02, 202301:54
ಕೋವಿ ಠೇವಣಾತಿ ಬಗ್ಗೆ ಬಂದಿರುವ ನ್ಯಾಯಾಲಯದ ತೀರ್ಪು ಏನು ?

ಕೋವಿ ಠೇವಣಾತಿ ಬಗ್ಗೆ ಬಂದಿರುವ ನ್ಯಾಯಾಲಯದ ತೀರ್ಪು ಏನು ?

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 56 ಕೃಷಿಕರು ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿ, ಕೋವಿ ಠೇವಣಾತಿಗೆ ವಿನಾಯಿತಿ ಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Jun 30, 202305:43
ಅಡಿಕೆ ಹಾಗೂ ಬೆಳೆ ವಿಮೆ - ರಮೇಶ್‌ ದೇಲಂಪಾಡಿ

ಅಡಿಕೆ ಹಾಗೂ ಬೆಳೆ ವಿಮೆ - ರಮೇಶ್‌ ದೇಲಂಪಾಡಿ

ಅಡಿಕೆಗೆ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಜಾರಿಯಲ್ಲಿದೆ. ಈ ಬಾರಿ ಜೂನ್‌ ಅಂತ್ಯವಾದರೂ ಈ ಯೋಜನೆ ಜಾರಿಯಾಗಿಲ್ಲ. ಇದೀಗ ಅಡಿಕೆ ಹೊರತುಪಡಿಸಿ ಇತರ ಬೆಳೆಗಳಿಗೆ ಫಸಲ್‌ ಭೀಮಾ ಯೋಜನೆಗೆ ಚಾಲನೆ ದೊರೆತಿದೆ. ಅಡಿಕೆ ಬೆಳೆಗಾರರು ಈಗಲೂ ಸಮಸ್ಯೆ ಪರಿಹಾರದ ಕಡೆಗೆ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಕೃಷಿಕ, ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷ ರಮೇಶ್‌ ದೇಲಂಪಾಡಿ ಅವರು ಮಾತನಾಡಿದ್ದಾರೆ.

Jun 23, 202301:43
ಕೊಲ್ಲಮೊಗ್ರದಲ್ಲಿ ಗ್ರಾಮೀಣ ರಸ್ತೆ ಅವ್ಯವಸ್ಥೆ

ಕೊಲ್ಲಮೊಗ್ರದಲ್ಲಿ ಗ್ರಾಮೀಣ ರಸ್ತೆ ಅವ್ಯವಸ್ಥೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಗ್ರಾಮೀಣ ರಸ್ತೆ ಕಡಂಬಳ ಸಂಪರ್ಕ ರಸ್ತೆಯ ಸೇತುವೆ ನಿರ್ಮಾಣ ಕಾಮಗಾರಿ ಬಳಿ ತಕ್ಷಣವೇ ತಾತ್ಕಾಲಿಕ ಸಂಪರ್ಕ ವ್ಯವಸ್ಥೆಗೆ ಒತ್ತಾಯ ಕೇಳಿಬಂದಿದೆ.

Jun 23, 202302:36
ಮಣಿಪುರದಲ್ಲಿ ಹಿಂಸಾಚಾರ ಏಕೆ ನಡೆಯುತ್ತಿದೆ...?

ಮಣಿಪುರದಲ್ಲಿ ಹಿಂಸಾಚಾರ ಏಕೆ ನಡೆಯುತ್ತಿದೆ...?

ಕಳೆದ ಸುಮಾರು 50 ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಮೀಸಲಾತಿಗೆ ಸಂಬಂಧಿಸಿದ ಹೋರಾಟವು ಈಗ ಜನಾಂಗೀಯ ದ್ವೇಷಕ್ಕೆ ಕಾರಣವಾಗಿದೆ. ನಿರಂತರ ಹಿಂಸಾಚಾರ ನಡೆಯುತ್ತಿದೆ.

Jun 23, 202304:55
Gujarath Cyclone

Gujarath Cyclone

ಗುಜರಾತ್ ಚಂಡಮಾರುತ
Jun 17, 202301:06
udupi saree

udupi saree

ಉಡುಪಿ ಸೀರೆ ಹಾಗೂ ಕದಿಕೆ ಟ್ರಸ್ಟ್‌ ಬಗ್ಗೆ ಕದಿಕೆ ಟ್ರಸ್ಟ್‌ ನ ಮಮತಾ ಶೆಟ್ಟಿ ಅವರಿಂದ ಮಾಹಿತಿ

Jun 12, 202303:07
ಅಡಿಕೆ ಪೆಂತಿ ಕೀಟ ನಿರ್ವಹಣೆ ಹಾಗೂ ಪರಿಣಾಮ

ಅಡಿಕೆ ಪೆಂತಿ ಕೀಟ ನಿರ್ವಹಣೆ ಹಾಗೂ ಪರಿಣಾಮ

ಅಡಿಕೆ ಪೆಂತಿ ಕೀಟದ ನಿರ್ವಹಣೆ ಹಾಗೂ ಇತರ ಕೀಟ ನಿರ್ವಹಣೆಯ ಬಗ್ಗೆ ಸಿಪಿಸಿಆರ್‌ಐ ವಿಜ್ಞಾನಿ ಡಾ.ಮಧು ಮಾಹಿತಿ ನೀಡಿದ್ದಾರೆ.
Mar 09, 202318:21
ಅಡಿಕೆ ಹೊಸ ಬಳಕೆ ಅನಿವಾರ್ಯತೆ ಭಾಗ-2

ಅಡಿಕೆ ಹೊಸ ಬಳಕೆ ಅನಿವಾರ್ಯತೆ ಭಾಗ-2

 ಅಡಿಕೆ ಹೊಸ ಬಳಕೆ ಅನಿವಾರ್ಯತೆ ಬಗ್ಗೆ ಶ್ರೀಪಡ್ರೆ ಮಾತನಾಡಿದ್ದಾರೆ.

Dec 19, 202204:42
ಅಡಿಕೆ ಹೊಸ ಬಳಕೆ ಅನಿವಾರ್ಯತೆ ಭಾಗ-1

ಅಡಿಕೆ ಹೊಸ ಬಳಕೆ ಅನಿವಾರ್ಯತೆ ಭಾಗ-1

ಅಡಿಕೆ ಹೊಸ ಬಳಕೆ ಅನಿವಾರ್ಯತೆ ಬಗ್ಗೆ ಸತೀಶ್ಚಂದ್ರ ಎಸ್‌ ಆರ್ ಮಾತನಾಡಿದ್ದಾರೆ.

Dec 19, 202201:37
ಕ್ಯಾಂಪ್ಕೋ ಸ್ಥಾಪನೆ ಹೇಗಾಯಿತು ?

ಕ್ಯಾಂಪ್ಕೋ ಸ್ಥಾಪನೆ ಹೇಗಾಯಿತು ?

ಕ್ಯಾಂಪ್ಕೋ ಸ್ಥಾಪನೆ ಹೇಗಾಯಿತು ಎಂಬುದರ ಬಗ್ಗೆ ಹಿರಿಯ ಸದಸ್ಯ‌ ಬಿ ಟಿ ನಾರಾಯಣ ಭಟ್‌ ಅವರು ಮಾತನಾಡಿದ್ದಾರೆ. ಪತ್ರಕರ್ತ ನಾ.ಕಾರಂತ ಪೆರಾಜೆ ಅವರು ವಿಶೇಷ ಸಂದರ್ಶನ ಮಾಡಿದ್ದಾರೆ. ಅದರ ಸಂಪೂರ್ಣ ಪಾಠ ಇಲ್ಲಿದೆ.

Nov 09, 202218:22
Arecanut | ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಯ ಬಗ್ಗೆ ಮಾಹಿತಿ

Arecanut | ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಯ ಬಗ್ಗೆ ಮಾಹಿತಿ

ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆಯ ಬಗ್ಗೆ ಸಿಪಿಸಿಆರ್‌ ಐ ವಿಜ್ಞಾನಿ ಡಾ.ಭವಿಷ್ಯ ಅವರು ಮಾಹಿತಿ ನೀಡಿದರು. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.

#Arecanut

Nov 05, 202258:33
ಭಾವಯಾನ | ಶ್ರೀ ಗೌರಿ...

ಭಾವಯಾನ | ಶ್ರೀ ಗೌರಿ...

ರಚನೆ :ಎಚ್‌ ಎಲ್ ಶೇಷ ಚಂದ್ರ

ಹಾಡಿದವರು : ಶ್ರೀಮತಿ ಸಂಧ್ಯಾ ಸತ್ಯನಾರಾಯಣ

Nov 02, 202204:29
Arecanut YLD Information By Agriculturist Ramesh Delampady

Arecanut YLD Information By Agriculturist Ramesh Delampady

ಅಡಿಕೆ ಹಳದಿ ಎಲೆರೋಗದ ಬಗ್ಗೆ ಕೃಷಿಕ ರಮೇಶ್‌ ದೇಲಂಪಾಡಿ ಅವರಿಂದ ಮಾಹಿತಿ. ಸುಳ್ಯ ತಾಲೂಕಿನ ಬಾಳಿಲದಲ್ಲಿ ಭಾರತೀಯ ಕಿಸಾನ್‌ ಸಂಘದ ವತಿಯಿಂದ ನಡೆದ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಮಾಹಿತಿ ಕಾರ್ಯಕ್ರಮ. 

Oct 25, 202241:49