Skip to main content
Sandhyavani | ಸಂಧ್ಯಾವಾಣಿ

Sandhyavani | ಸಂಧ್ಯಾವಾಣಿ

By Udayavani

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Available on
Apple Podcasts Logo
Google Podcasts Logo
Overcast Logo
RadioPublic Logo
Spotify Logo
Currently playing episode

S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya Mandal

Sandhyavani | ಸಂಧ್ಯಾವಾಣಿApr 20, 2024

00:00
07:25
S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya Mandal

S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya Mandal

S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ..

ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ.

ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 20, 202407:25
 S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers

S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers

S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers ಪಾಂಡವರು ಕಾಮ್ಯಕ ವನದಿಂದ ದ್ವೈತ ವನಕ್ಕೆ ಮರಳಿ ಹೋದರು.. ಅಲ್ಲಿ ಮಿತಾಹಾರಿಗಳಾಗಿ ವೃತನಿಷ್ಠರಾಗಿ ಇರ್ತಾ  ಇದ್ರು. ಹೀಗಿರುವಾಗ ಒಂದು ದಿನ ಒಬ್ಬ ಬ್ರಾಹ್ಮಣ ಅವರು ಇದ್ದಲ್ಲಿಗೆ ಬಂದ, ಮತ್ತೆ ಹೇಳಿದ .. ಅಯ್ಯಾ ಜಿಂಕೆಯೊಂದು ನನ್ನ ಆಶ್ರಮಕ್ಕೆ ಬಂತು ನಾನು ಅಗ್ನಿ ಮತಿಸುವ ದಂಡ ಮತ್ತು ಅರಣೆಯನ್ನು ತೂಗುಹಾಕಿದ  ಮರದ ಕಾಂಡಕ್ಕೆ ಮೈ ಉಜ್ಜುತ್ತಾ ಇತ್ತು ಆವಾಗ ಅದರ ಕೊಂಬಿಗೆ ಅರಣೆ ದಂಡಗಳು ಸಿಲುಕಿಕೊಂಡವು ಆಮೇಲೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 19, 202418:32
S1EP - 426 : ಎಲ್ಲವೂ ದೇವರ ಇಚ್ಛೆ? | Is everything God's will?

S1EP - 426 : ಎಲ್ಲವೂ ದೇವರ ಇಚ್ಛೆ? | Is everything God's will?

S1EP - 426 :ಎಲ್ಲವೂ ದೇವರ ಇಚ್ಛೆ? | Is everything God's will?

ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 18, 202406:00
S1EP - 425 : ಸಾಮ್ರಾಟ್ ಮಿಲಿಂದನ ಕಥೆ |Story of Samrat Milind

S1EP - 425 : ಸಾಮ್ರಾಟ್ ಮಿಲಿಂದನ ಕಥೆ |Story of Samrat Milind

ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 13, 202407:31
S1EP - 424 : ರಾಮಾಯಣದ ಕಥೆ | Story of Ramayana

S1EP - 424 : ರಾಮಾಯಣದ ಕಥೆ | Story of Ramayana

ರಾಮಾಯಣದ ಯುದ್ಧಖಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 11, 202409:04
S1EP - 423 : ಭಕ್ತಿಯ ಪರಿಭಾಷೆ ಏನು ? | What is the definition of devotion?

S1EP - 423 : ಭಕ್ತಿಯ ಪರಿಭಾಷೆ ಏನು ? | What is the definition of devotion?

ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 06, 202406:25
 S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara

S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara

In this episode, Dr. Sandhya S. Pai narrates very famous Mahabharata S3 : EP - 51 : ಉತ್ತರ ಕುಮಾರ ಮತ್ತು  ಬೃಹನ್ನಳೆಯ ಪ್ರಸಂಗ | Story of Uttara Kumara

ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು  ಉತ್ತರ ಕುಮಾರ ಮತ್ತು  ಬೃಹನ್ನಳೆಯ ಪ್ರಸಂಗ ಪಾಂಡವರು ವನವಾಸವನ್ನು ಮುಗಿಸಿ ಅಜ್ಞಾತವಾಸಕ್ಕಾಗಿ ವಿರಾಟನ  ಆಸ್ಥಾನ ದಲ್ಲಿದ್ದರು. ಈ ಸಮಯದಲ್ಲಿಯೇ ದುರ್ಯೋಧನ ಪಾಂಡವರನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಈ ನಡುವೆ ಅತ್ತ ಕೌರವರು ಹಾಗೂ ಸುಶರ್ಮ ಸೇರಿ ವಿರಾಟ ರಾಜನ ವಿರುದ್ಧ ಯುದ್ಧಕ್ಕೆ ಹೋದರು. ಆ ಸಮಯದಲ್ಲಿ ಏನಾಯ್ತು ಉತ್ತರಕುಮಾರ ಮತ್ತು ಬೃಹನ್ನಳೆ ಹೇಗೆ ಯುದ್ಧ ದಲ್ಲಿ ಪಾಲ್ಗೊಂಡರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 05, 202418:54
S1EP - 422 : ಸಣ್ಣ ವಯಸ್ಸಲ್ಲೇ ಬಿಕ್ಷುವಾದ ಆಜಾನ್ ಬ್ರಹ್ಮ| Story of a monk

S1EP - 422 : ಸಣ್ಣ ವಯಸ್ಸಲ್ಲೇ ಬಿಕ್ಷುವಾದ ಆಜಾನ್ ಬ್ರಹ್ಮ| Story of a monk

ಆಜಾನ್ ಬ್ರಹ್ಮ ಲಂಡನ್ 'ನಲ್ಲಿ ಹುಟ್ಟಿ ಬೆಳೆದವರು ತಮ್ಮ ಹದಿನಾರನೇ ವರ್ಷದಲ್ಲಿ ಬುದ್ಧ ಬೋಧಿಸಿದ ಬಿಡುಗಡೆಯ ಹಾದಿಯನ್ನು ಒಪ್ಪಿಕೊಂಡು ಬಿಕ್ಷು ಆದರು. ವಿದ್ಯಾಭ್ಯಾಸ ಮುಂದುವರಿಸುತ್ತಲೇ ಬೌಧ ಬಿಕ್ಷುತ್ವ ಪಾಲಿಸಿದರು. ಆಮೇಲೆ .. ೧೯೮೩ರಲ್ಲಿ ಆಜಾನ್ ಬ್ರಹ್ಮರನ್ನ ಆಸ್ಟ್ರೇಲಿಯಾದ ಪರ್ತ್ ಶಹರಕ್ಕೆ ಕಳಿಸಲಾಯಿತು .. ಆಗ .. ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Apr 04, 202412:04
S1EP - 421 : ಸೀತಾನ್ವೇಷಣೆ | Story from Ramayana

S1EP - 421 : ಸೀತಾನ್ವೇಷಣೆ | Story from Ramayana

ರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 29, 202406:14
S1EP - 420 :ಗುರು ಕಲಿಸಿದ ಪಾಠ | lessons from a saint

S1EP - 420 :ಗುರು ಕಲಿಸಿದ ಪಾಠ | lessons from a saint

ಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 24, 202407:39
S1EP - 419 :ಯಾವುದು ನಿಜವಾದ ಧರ್ಮ | Meaning of Dharma

S1EP - 419 :ಯಾವುದು ನಿಜವಾದ ಧರ್ಮ | Meaning of Dharma

ಬಹಳ ಚಂದದ ಒಂದು ಪ್ರಮೇಯ.ಧರ್ಮ ಎಂದರೇನು ಅಂತ ಯುದಿರಷ್ಟಿರ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಪಿತಾಮಹ ರಕ್ಷಣೆಯನ್ನು ಅಪೇಕ್ಷಿಸಿ ಬಂದವರನ್ನು ಶತ್ರುವೇ ಆಗಿದ್ದರೂ ಹೇಗೆ ನಡೆಸಿಕೊಳ್ಳಬೇಕು? ಹೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು ಒಂದು ಕಥೆ ಹೇಳುತ್ತಾರೆ ಯುಧಿಷ್ಠಿರ ಹಿಂದೆ ಭಗವಾನ್ ಪರಶುರಾಮ ಹೇಳಿದ ಕಥೆಯಿದು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 22, 202407:22
S1EP - 418 : ಜೀವನದ ಲಲಿತ ಕಲೆ | Art of living good life

S1EP - 418 : ಜೀವನದ ಲಲಿತ ಕಲೆ | Art of living good life

ಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 17, 202406:47
S1EP - 417 :ಅಹಂ ಎಂಬ ಕತ್ತಲು | The ego's evil side

S1EP - 417 :ಅಹಂ ಎಂಬ ಕತ್ತಲು | The ego's evil side

ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣತಮ್ಮಂದಿರ ನಡುವೆ ಯಾವುದೊ ಕ್ಷುಲ್ಲಕ ಕಾರಣಕ್ಕೆ ವೈಮನಸ್ಸು ಬಂತು. ಒಳಗೊಳಗೇ ಕುಡಿಯುತ್ತಿದ್ದ ಅದು ಶಬ್ದಗಳಾಗಿ ವಾಕ್ಯಗಳಾಗಿ ಹೊರಬಂತು. ಅದು ಅವರಿವರ ಕಿವಿಗೆ ಬಿತ್ತು , ಕೆಲ ಹಿತೈಷಿಗಳು ಅದಕ್ಕೆ ಸ್ವಾರ್ಥದ ಉಪ್ಪು ಖಾರ ಸೇರಿಸಿ ಈ ಅಣ್ಣತಮ್ಮಂದಿರಿಗೆ ಹಿತವಚನದ ರೂಪದಲ್ಲಿ ಕಿವಿಯೂದಿದರು. ಇಬ್ಬರೂ ಅದನ್ನು ನಂಬಿದ್ರು ಆಮೇಲೇನಾಯ್ತು ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 15, 202407:10
S1EP - 416 :ಬದುಕುವ ಕಲೆ | Art of living

S1EP - 416 :ಬದುಕುವ ಕಲೆ | Art of living

ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು?

ಕೇಳಿ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 10, 202406:58
S1EP - 415 : ತಂದೆಯ ಸಿಟ್ಟು, ಪೆಟ್ಟುತಿಂದ ಮಕ್ಕಳು | Story of a father

S1EP - 415 : ತಂದೆಯ ಸಿಟ್ಟು, ಪೆಟ್ಟುತಿಂದ ಮಕ್ಕಳು | Story of a father

ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು.. ಕೇಳಿ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 08, 202406:48
S1EP - 414 : ಭಗವಂತನ ಉಡುಗೊರೆ | Gift from the God

S1EP - 414 : ಭಗವಂತನ ಉಡುಗೊರೆ | Gift from the God

ಬೆಟ್ಟದ ತಪ್ಪಲಿನಲ್ಲಿ ಒಬ್ಬ ಸಂತ ಮಡದಿ ಮಗನೊಂದಿಗೆ ವಾಸವಾಗಿದ್ದ. ಆರಕ್ಕೇರದೆ ಮೂರಕ್ಕಿಳಿಯದೆ ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಎಲ್ಲವೂ ಭಗವಂತನ ದೇಣಿಗೆ, ಆಶೀರ್ವಾದ ಎಂದು ಬದುಕುತ್ತಿದ್ದ. ಒಂದು ದಿನ ಅವನ ಮನೆಯಂಗಳಕ್ಕೆ ಚಂದದ ಬಿಳಿ ಕುದುರೆಯೊಂದು ಬಂತು...ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 03, 202406:44
S1EP - 413 :ಕ್ರೂರ ವ್ಯಕ್ತಿಯೊಬ್ಬನ ಕಥೆ ಇದು! Story of a cruel man

S1EP - 413 :ಕ್ರೂರ ವ್ಯಕ್ತಿಯೊಬ್ಬನ ಕಥೆ ಇದು! Story of a cruel man

ಅತ್ಯಂತ ಕ್ರೂರಿ ಮನುಷ್ಯನೊಬ್ಬ ಇದ್ದ. ಬೇರೆಯವರಿಗೆ ಹಿಂಸೆ ಆಗೋದನ್ನು ನೋಡೋದು, ಹಿಂಸೆ ಮಾಡೋದು ಅವನಿಗೆ ತುಂಬಾ ಸಂತೋಷ ಕೊಡುತ್ತಿತ್ತು. ಒಂದು ದಿನ ಒಂದು ಜೇಡದ ಹುಳು ಅವನಿಗೆ ಅಡ್ಡ ಬಂತು. ಕಾಲಿನಿಂದ ಅದನ್ನು ಹೊಸಕಿ ಸಾಯಿಸಬೇಕು ಅದು ಪಡುವ ಸಂಕಟ ನೋಡಬೇಕು ಅನ್ನುವ ಬಯಕೆ ಆಯ್ತು ಆದ್ರೆ ....ಮುಂದೆ ಕೇಳಿ

ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Feb 01, 202408:03
S1EP - 412 : ಊರಿಗೆ ಬಂದ ಮಹಾತಪಸ್ವಿ ಸಂತ | A Saint's Journey to Transform a Village

S1EP - 412 : ಊರಿಗೆ ಬಂದ ಮಹಾತಪಸ್ವಿ ಸಂತ | A Saint's Journey to Transform a Village

ಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ ..

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 27, 202406:44
 S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan

S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan

In this episode, Dr. Sandhya S. Pai narrates very famous Mahabharata S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣ ಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 26, 202413:45
S1EP - 411 :ಸೀತೆಯ ಹುಡುಕಹೊರಟ ಹನುಮ | Hanuman finding Seetha

S1EP - 411 :ಸೀತೆಯ ಹುಡುಕಹೊರಟ ಹನುಮ | Hanuman finding Seetha

ಹನುಮಂತ ಸಮುದ್ರ ದಾಟಿ ಲಂಕೆಗೆ ಬಂದು ಸೀತೆಗಾಗಿ ಹುಡುಕಾಡಿದ, ದಶ ದಿಕ್ಕುಗಳಲ್ಲಿ ಹುಡುಕಿದ.. ಎಲ್ಲಿಯೂ ಸೀತೆಯ ಸುಳಿವಿಲ್ಲ.. ಹತಾಶೆಯಿಂದ.. ತಾಯಿಯ ವಿಷಯ ತಿಳಿಯಲಿಲ್ಲ ಎಂದು ರಾಮನಲ್ಲಿ ಹೇಳುವುದು ಹೇಗೆ.. ರಾಮಚಂದ್ರನ ದುಃಖಿತ ನಿರಾಶಾ ಮುಖವನ್ನ ನೋಡೂದುಹೇಗೆ? ಅಂದುಕೊಳ್ಳುತ್ತಿರುವಾಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 25, 202402:12
S1EP - 410 : ಬುದ್ಧ ಕೇಳಿದ ಏಳು ಪ್ರಶ್ನೆಗಳು | Seven Questions Asked by the Buddha

S1EP - 410 : ಬುದ್ಧ ಕೇಳಿದ ಏಳು ಪ್ರಶ್ನೆಗಳು | Seven Questions Asked by the Buddha

ಬುದ್ಧ ಒಮ್ಮೆ ಆಸಕ್ತರಿಗೆ ಪ್ರವಚನ ನೀಡುತ್ತಿದ್ದ. ಈ ಪ್ರವಚನ ಬುದ್ಧ ಕೇಳಿದ ಏಳು ಓಗಟುಗಳು ಎಂದು ಪ್ರಸಿದ್ಧಿ ಪಡೆದಿವೆ. ಮೊದಲ ಒಗಟಾಗಿ ಬುದ್ಧ ಈ ಪ್ರಶ್ನೆ ಕೇಳಿದ ಜಗತ್ತಿನಲ್ಲಿ ಅತ್ಯಂತ ಹರಿತವಾದದ್ದು ಯಾವುದು? ಶಿಷ್ಯ ವೃಂದದಲ್ಲಿ ಒಕ್ಕೊರಲಿನಿಂದ ಕೇಳಿಬಂತು ಕತ್ತಿ ಖಡ್ಗಗಳೆಂದು ಆದರೆ ಬುದ್ಧ ನಕ್ಕ ...ಯಾಕೆ?

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 20, 202406:01
 S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana

S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana

In this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana ವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃಷ್ಣ ಏನು ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 19, 202412:14
S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution

S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution

ಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ.......

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 18, 202404:55
S1EP - 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasa

S1EP - 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasa

ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ ..

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 13, 202405:54
 S3 : EP - 48 : ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ | Duryodhana defeated by Chitrasena

S3 : EP - 48 : ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ | Duryodhana defeated by Chitrasena

In this episode, Dr. Sandhya S. Pai narrates very famous Mahabharata S3 : EP - 48 : ಮಹಾಭಾರತದ ಸುಂದರ ಕಥೆಗಳಲ್ಲಿ ಇದೂ ಒಂದು. ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ. ದ್ವೈತ ವನದಲ್ಲಿದ್ದ ಪಾಂಡವರ ಎದುರು ಅಹಂಕಾರ ತೋರಿಸಲು ದುರ್ಯೋಧನ  ಬಂದಾಗ ಗಂಧರ್ವನೋರ್ವನ ಜೊತೆ ಕಲಹವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 12, 202411:31
S1EP- 347 : ಚೀನಾ ದೇಶದ ಕಥೆ; ಫೆಂಗ್ ತಂಡ ಅಪರೂಪದ ವಸ್ತು | Story of feng

S1EP- 347 : ಚೀನಾ ದೇಶದ ಕಥೆ; ಫೆಂಗ್ ತಂಡ ಅಪರೂಪದ ವಸ್ತು | Story of feng

ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ..

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 11, 202406:32
S1EP- 346 : ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires awareness

S1EP- 346 : ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires awareness

ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 06, 202405:30
 S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation

S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation

In this episode, Dr. Sandhya S. Pai narrates very famous Mahabharata S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್ಟದೆಸೆಯನ್ನ ದೃತರಾಷ್ಟನಿಗೆ ತಿಳಿಸಬೇಕು ಅಂತ ಸ್ವಯಂ ಪ್ರೇರಣೆಯಿಂದ ಹಸ್ತಿನಾಪುರಕ್ಕೆ ಹೊರಟಾಗ .. ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 05, 202411:48
S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna

S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna

ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಗಯಾ ಎಂಬ ಯಕ್ಷ ಇದ್ದ . ಒಂದು ದಿನ ಇವನು ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಇವನ ರಥ ದ್ವಾರಕೆಯ ಮೇಲಿರುವಾಗ ಅಚಾನಕ್ಕಾಗಿ ಅವನಿಗೆ ಉಗುಳ ಬೇಕೆನಿಸಿತು ಉಗಿದೆ ಬಿಟ್ಟ. ಆಗಿನ ಕಾಲದಲ್ಲೂ ಎಲ್ಲೆಂದರಲ್ಲಿ ಉಗಿಯಬಾರದೆಂದಿತ್ತೇನೋ ಆದರೆ ಇದೊಂದು ಭಾರತೀಯರ ಕೆಟ್ಟ ಚಾಳಿ ! ಅವನ ಉಗುಳು ಬಿಸಿಲುಮಚ್ಚಿನ ಮೇಲೆ ಕುಳಿತಿದ್ದ ಕೃಷ್ಣನ ತಲೆಯಮೇಲೆ ಬಿತ್ತು ಆಮೇಲೆನಾಯ್ತು......

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Jan 04, 202406:05
S1EP- 344 : ಭಾರದ್ವಾಜ ಋಷಿಯ ಕತೆ | Story of Bharadhvaja Muni

S1EP- 344 : ಭಾರದ್ವಾಜ ಋಷಿಯ ಕತೆ | Story of Bharadhvaja Muni

ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 30, 202304:51
 S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika

S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika

In this episode, Dr. Sandhya S. Pai narrates very famous Mahabharata S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika ಮಹಾಭಾರತ ಮನೋಹರ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಇದೂ ಒಂದು. ಕೌಶಿಕ ಎಂಬ ಬ್ರಾಹ್ಮಣ ತಪೋಧನನೂ , ಧರ್ಮಶೀಲನೂ ಆಗಿದ್ದ. ಒಮ್ಮೆ ಆತ ಮರದ ಕೆಳಗೆ ಕೂತು ವೇದ ಪಾರಾಯಣ ಮಾಡುವಾಗ ಪಕ್ಷಿಯೊಂದು ಹಿಕ್ಕೆ ಹಾಕಿತು ಇದರಿಂದ ಕೋಪಗೊಂಡ ಕೌಶಿಕ ಬ್ರಾಹ್ಮಣ ಏನು ಮಾಡಿದ ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 29, 202311:30
S1EP- 343 : ಪ್ರಕೃತಿಯ ನಡುವಿದ್ದ ಸುಂದರ ಮನೆ ಮಾರ ಹೊರಟವನಿಗೆ ಏನಾಯ್ತು ? Story of a rich man

S1EP- 343 : ಪ್ರಕೃತಿಯ ನಡುವಿದ್ದ ಸುಂದರ ಮನೆ ಮಾರ ಹೊರಟವನಿಗೆ ಏನಾಯ್ತು ? Story of a rich man

ಒಬ್ಬಾನೊಬ್ಬ ಶ್ರೀಮಂತನಿದ್ದ, ವಂಶಪಾರಂಪರ್ಯವಾಗಿ ಬಂದ ಸುಂದರವಾದ ದೊಡ್ಡ ಮನೆಯಲ್ಲಿ ವಾಸವಾಗಿದ್ದ, ಮನೆ ಇದ್ದದ್ದು ದೊಡ್ಡದೊಂದು ತೋಟದಲ್ಲಿ.. ತೋಟದ ತುಂಬಾ ಹಣ್ಣಿನ ಮರಗಳಿದ್ದವು ಪ್ರತಿಯೊಂದು ಋತುವಿನಲ್ಲಿಯೂ ಸ್ವಾದಿಷ್ಟ ಹಾಗು ರಸಭರಿತ ಹಣ್ಣುಗಳು ಅವರ ಉಪಯೋಗಕ್ಕೆ ಸಿಗ್ತಾ ಇತ್ತು.. ಹಾಗೆಯೇ ಮನೆಯ ಎದುರು ಭಾಗದಲ್ಲಿ ಹೂ ಬಿಡುವ ಗಿಡ ಮರ ಬಳ್ಳಿಗಳಿದ್ದವು.. ಇದೊಂದು ಸ್ವರ ಇರ್ಬೋದಾ ಅನ್ನಿಸುವಷ್ಟುಸುಂದರ ಮನೆ ಹಾಗು ವಾತಾವರಣ.. ಆದ್ರೆ ಮನೆ ಯಜಮಾನನಿಗೆ ಅದು ಸ್ವರ್ಗವಾಗಿರಲಿಲ್ಲ ಅದನ್ನು ಮಾರಬೇಕು ಅನ್ಕೊಂಡ ಆಮೇಲೇನಾಯ್ತು

... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 28, 202306:38
S1EP- 342 : ಸಾಮ್ರಾಟ್ ಮಿಲಿಂದ ಹಾಗು ಹುಚ್ಚನಂತೆ ಕಾಣುವ ನಾಗಾರ್ಜುನ | Story of a saint

S1EP- 342 : ಸಾಮ್ರಾಟ್ ಮಿಲಿಂದ ಹಾಗು ಹುಚ್ಚನಂತೆ ಕಾಣುವ ನಾಗಾರ್ಜುನ | Story of a saint

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 23, 202307:31
 S3 : EP - 45 : ಶಿಬಿ ಮಹಾರಾಜನ ಕಥೆ | The story of Shibi Maharaja

S3 : EP - 45 : ಶಿಬಿ ಮಹಾರಾಜನ ಕಥೆ | The story of Shibi Maharaja

In this episode, Dr. Sandhya S. Pai narrates very famous Mahabharata S3 : EP - 45 : ಶಿಬಿ ಮಹಾರಾಜನ ಕಥೆ | The story of Shibi Maharaja ಇದೊಂದು ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆ. ಶಿಬಿ ಮಹಾರಾಜನ ಕಥೆ. ದೇವತೆಗಳು ಶಿಬಿಯನ್ನು ಪರೀಕ್ಷೆ ಮಾಡಲು ಪಾರಿವಾಳ ಮತ್ತು ಗಿಡುಗಗಳಾಗಿ ರಾಜನ ಬಳಿ ಬಂದರು. ಪಾರಿವಾಳ ತನ್ನನ್ನು ರಕ್ಷಿಸುವಂತೆ ಶಿಬಿಯಲ್ಲಿ ಕೇಳಿದಾಗ ಶಿಬಿ ಪಾರಿವಾಳದ ಬದಲು ತನ್ನನ್ನೇ ಗಿಡುಗನಿಗೆ ಅರ್ಪಿಸಬೇಕಾದ ಸನ್ನಿವೇಷ ಎದುರಾಯಿತು. ಮುಂದೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 22, 202313:30
S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint

In this episode, Dr. Sandhya S. Pai recites her very famous editorial Priya Odugare- S1EP- 341 :ಸೂಫಿ ಸಂತನ ಕೊನೆ ಕ್ಷಣ | Last days of Sufi Saint ಸೂಫಿ ಸಂತ ಹಸನ್ ಇನ್ನು ಕೆಲವೇ ಗಂಟೆಗಳಲ್ಲಿ ದೇಹ ತ್ಯಾಗ ಮಾಡುವವನಿದ್ದ ನೆರೆದವರು ಅವನ ವಿಯೋಗದ ದುಃಖದಿಂದ ಕಣ್ಣೇರು ಹಾಕ್ತಾ ಇದ್ರು, ವಿಲಾಪಿಸ್ತಾಯಿದ್ರು ಆದ್ರೆ ಹಸನ್ ಹಸನ್ಮುಖನಾಗಿ ಒರಗಿದ್ದ ಕೆಲವು ಸಮಯದನಂತರ ಮೆಲ್ಲನೆ ಕಣ್ಣು ತೆರೆದು ಒಮ್ಮೆ ಸುತ್ತ ನೋಡಿದ.. ನಿಮ್ಮಲ್ಲಿ ಯಾರಿಗಾದ್ರೂ ಏನಾದ್ರೂ ಕೇಳೋದಿದ್ಯಾ ? ಇದ್ರೆ ಕೇಳ್ಬೋದು ಅಂದ.. ಆಗ ಏನಾಯ್ತು ?....ಮುಂದೆ

ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 21, 202307:35
S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action

S1EP- 340 :ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇಲ್ಲ | There is no reaction without action

ಬಿರುಬಿಸಿಲಿನ ಬೇಗೆಗೆ ಬಳಲಿದ ಒಬ್ಬ ಪಯಣಿಗ ಒಂದಿಷ್ಟು ವಿಶ್ರಾಂತಿ ಪಡೆಯಲು ಒಂದು ಮರದ ನೆರಳನ್ನು ಆಶ್ರಯಿಸಿದನಂತೆ. ಅಷ್ಟು ದೂರದಲ್ಲಿ ದೊಡ್ಡ ಮರವೊಂದು ನೆರಳು ಹರಡಿ ನಿಂತಿತ್ತು. ತನ್ನ ಕುದುರೆಯನ್ನು ಆ ಮರಕ್ಕೆ ಕಟ್ಟುತ್ತಿರುವಾಗ ಮರದ ಆಚೆ ಬದಿಯಿಂದ ಗೋರಕೆಯ ಶಬ್ದ ಕೇಳಿಸಿತು ಕುತೂಹಲ ದಿಂದ ಇಣುಕಿದರೆ ಯಾರೋ ಗಾಢನಿದ್ರೆಯಲ್ಲಿದ್ದಾರೆ. ಅವರ ಮೈಮೇಲೆ ಕಾಳ ಸರ್ಪದ ಮರಿ ಹರಿದಾಡುತ್ತಿತ್ತು... ಮುಂದೇನಾಯ್ತುಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 16, 202303:14
S1EP- 399 : ಪ್ರಾಚೀನ ಸಂಸ್ಕ್ರತಿ ಜಗತ್ತಿಗೆ ಮಾದರಿ | Importance of ancient culture

S1EP- 399 : ಪ್ರಾಚೀನ ಸಂಸ್ಕ್ರತಿ ಜಗತ್ತಿಗೆ ಮಾದರಿ | Importance of ancient culture

ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 14, 202307:20
S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

In this episode, Dr. Sandhya S. Pai recites her very famous editorial Priya Odugare- S1EP- 398 : ದ್ರೌಪಾದಿಯ ಸಿಟ್ಟು, ಮರ ಮುನಿಗಳಿಗಾಗಿ ಮೀಸಲಿಟ್ಟ ಹಣ್ಣು | Draupadi Story

ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತಟ್ಟಿ ದಾಸಿ ಬಾ ಎಂದಿದ್ದ ಕೌರವರ ಮೇಲೆ ಸಿಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು ! ಆಮೇಲೇನಾಯ್ತು ? ಕೇಳಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 09, 202307:40
 S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat

In this episode, Dr. Sandhya S. Pai narrates very famous Mahabharata S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದಳು. ಆಕೆ ಹೇಗೆ ಹೇಳಿದ್ದೇಕೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 08, 202311:34
S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt

S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt

In this episode, Dr. Sandhya S. Pai recites her very famous editorial Priya Odugare- S1EP- 397 : ಈಜಿಪ್ಟ್ ಚಕ್ರವರ್ತಿಗೆ ಬಿದ್ದ ಕನಸು | A dream that fell to the emperor of Egypt ಈಜಿಪ್ಟ್ ಚಕ್ರವರ್ತಿಗೆ ಒಂದು ಕನಸು ಬಿತ್ತು. ಈ ಕನಸಿನಲ್ಲಿ ನದಿಯಿಂದ 7 ಸುಂದರ ಆರೋಗ್ಯವಂತ ಹಸುಗಳು ಮತ್ತು 7 ರೋಗಗ್ರಸ್ತ ಹಸುಗಳ ಹೊರಬಂದವು. ಚಕ್ರವರ್ತಿಗೆ ಬಿದ್ದ ಈ ಕನಸಿನ ಅರ್ಥ ಏನು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 07, 202307:22
S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi

S1EP- 396 : ಸಮುರಾಯಿ ಕಲಿಸಿದ ಜೀವನ ಪಾಠ | Life lesson by Samurayi

ಜಪಾನಿನ ಸಮುರಾಯಿ ಎಂಬ ಜನಾಂಗದವರು ಕ್ಷತ್ರಿಯರು, ಯೋಧರು, ಖಡ್ಗವಿದ್ಯಾ ಪ್ರವೀಣರಾಗಿದ್ರು. ಇವರ ನಿರ್ಭಿತಿ, ಸಾವಿಗೆ ಅಂಜದ ಸ್ವಭಾವ ಜಗದ್ಪ್ರಸಿದ್ಧಿಯಾಗಿತ್ತು. ಅಂತಹ ಸಮುರಾಯಿ ಒಬ್ರಿಗೆ ಹೊಸದಾಗಿ ಮಾಡುವೆ ಆಗಿತ್ತು. ತನ್ನ ವಧುವಿನೊಂದಿಗೆ ಮನೆಗೆ ಮರಳುವಾಗ ಒಂದು ಹೊಳೆ ಎದುರಾಯ್ತು ..ಮುಂದೆ ಕೇಳಿ

Dec 02, 202309:11
S3 : EP - 43 : ಭೀಮ ಹನುಮರ ಕಥೆ | Story of Bhima Hanuman

S3 : EP - 43 : ಭೀಮ ಹನುಮರ ಕಥೆ | Story of Bhima Hanuman

In this episode, Dr. Sandhya S. Pai narrates very famous Mahabharata S3 : EP - 43 : Story of Bhima Hanuman

ಇದೊಂದು ಮಹಾಭಾರತದ ಅತ್ಯಂತ ಸುಂದರ ಕಥೆ. ದ್ರೌಪದಿಯ ಆಸೆಯಂತೆ ಸುಗಂಧದ ಹೂಗಳನ್ನು ತರಲೆಂದು ಭೀಮ ಹೊರಟ. ಹೀಗೆ ಹೊರಟಾಗ ದಾರಿಯಲ್ಲಿ ಶ್ರೀ ಹನುಮನ ದರ್ಶನವಾಯಿತು. ಮುಂದೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dec 01, 202312:58
S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest

S1EP- 395 : ಪ್ರಾಮಾಣಿಕ ಮಾಣಿಯ ಕಥೆ | Story of a boy who is honest

ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ ಕೇಳಿ

.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 30, 202306:57
S1EP- 394 :ರಾಮಾಯಣದ ಕಥೆ | A story from Ramayana

S1EP- 394 :ರಾಮಾಯಣದ ಕಥೆ | A story from Ramayana

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 25, 202309:04
S3 : EP - 42 :ಅಷ್ಟಾವಕ್ರ  ನ ಕಥೆ | The story of Ashtavakra

S3 : EP - 42 :ಅಷ್ಟಾವಕ್ರ  ನ ಕಥೆ | The story of Ashtavakra

In this episode, Dr. Sandhya S. Pai narrates very famous Mahabharata S3 : EP - 42 : ಅಷ್ಟಾವಕ್ರ  ನ ಕಥೆ | The story of Ashtavakra ಇದೊಂದು ಮಹಾಭಾರತದ ಸುಂದರ ಕಥೆ.  ಬದುಕಿನಲ್ಲಿ ಬಹಳಷ್ಟು ತಿಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತು ಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 24, 202311:34
S1EP- 393 : ನೌಟಂಕಿ ಕುಟುಂಬ | Story of a poor family

S1EP- 393 : ನೌಟಂಕಿ ಕುಟುಂಬ | Story of a poor family

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ..

.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 23, 202306:57
S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja

S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja

In this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja

ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 17, 202312:47
S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant king

S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant king

ಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ...

.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 16, 202307:59
S1EP- 391: ಚಂಚಲ ಚಿತ್ತ | Fickling mind

S1EP- 391: ಚಂಚಲ ಚಿತ್ತ | Fickling mind

In this episode, Dr. Sandhya S. Pai recites her very famous editorial Priya Odugare- S1EP- 391: ಚಂಚಲ ಚಿತ್ತ | Fickling mind

ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 11, 202306:17
S3 : EP - 40: ಪರಶುರಾಮನ ಪರಾಕ್ರಮ | Story of Parashurama

S3 : EP - 40: ಪರಶುರಾಮನ ಪರಾಕ್ರಮ | Story of Parashurama

In this episode, Dr. Sandhya S. Pai narrates very famous Mahabharata S3 : EP - 40: ಪರಶುರಾಮನ ಪರಾಕ್ರಮ | Story of Parashurama ಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ ವಯಸ್ಸಿಗೆ ಬರ್ತಾ ಇದ್ದ ಹಾಗೆ ರಘು ಪುತ್ರನಾದ ಯಚಿಕನು ಗಾಧಿ ರಾಜನಲ್ಲಿ ಕನ್ಯಾರ್ಥಿಯಾಗಿ ಬಂದ ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Nov 10, 202314:07