
ಜಾಣಸುದ್ದಿ Janasuddi
By Kollegala


Janasuddi 7-17 ಜಾಣಸುದ್ದಿ 7-17
ಜಾಣಸುದ್ದಿ
ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ
ಪ್ರತಿವಾರ ಹೊಸಜ್ಞಾನ
ಸಂಪುಟ ೭ ಸಂಚಿಕೆ ೧೭, ಜೂನ್ ೪, ೨೦೨೫
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ
- ಹೆದ್ದಾರಿಯ ಸಾವುಗಳು ಮತ್ತು ಹೆಡ್‌ಲೈಟು
- ಅಂತರಿಕ್ಷದಲ್ಲೆಂಥ ವಾಸನೆ?
- ಜಾಣಕಥೆ: ಪೈಕ್ರೀಟು ಮತ್ತು ಹೀಮೊಗ್ಲೋಬಿನ್

Janasuddi 7-16 ಜಾಣಸುದ್ದಿ 7-16
Janasuddi 7-16 ಜಾಣಸುದ್ದಿ 7-16
ಜಾಣಸುದ್ದಿ, ಸಂಪುಟ 7, ಸಂಚಿಕೆ 16, ಏಪ್ರಿಲ್ 30, 2025
ಇಂದಿನ ಸಂಚಿಕೆಯಲ್ಲಿ ಕೇಳುವಿರಿ
- ಮೆಂಡೆಲ್ಲನ ಜೀನುಗಳ ಗುಟ್ಟು
- ಕೀಟಭೈರವ
- ಜಾಣಕಥೆ: ಬೆರಳಚ್ಚು ಮತ್ತು ಅಪರಾಧ

Janasuddi 7-15 ಜಾಣಸುದ್ದಿ 7-15
ಜಾಣಸುದ್ದಿ,
ಜಾಣಸುದ್ದಿ, ಸಂಪುಟ 7 ಸಂಚಿಕೆ 15, ಏಪ್ರಿಲ್ 23 , 2025
ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!
• ತೋಳ ಬಂತು ತೋಳ!
• ದಿವ್ಯದೃಷ್ಟಿ ಕೊಟ್ಟ ವಿಜ್ಞಾನ
• ಹಾಗೂ ಜಾಣಕಥೆ: ಯುದ್ಧ, ವಿಜ್ಞಾನ ಹಾಗೂ ಗೂಢಲಿಪಿ!!!

Janasuddi7-14 ಜಾಣಸುದ್ದಿ 7-14
ಜಾಣಸುದ್ದಿ
ಸಂಪುಟ 7 ಸಂಚಿಕೆ 14
ಏಪ್ರಿಲ್ 13, 2025
ಇಂದಿನ ಜಾಣಸುದ್ದಿಯಲ್ಲಿ:
- ಸಿಡಿಸದ, ಸಿಂಪಡಿಸದ ಮೂತ್ರಿಗಳು
- ಬೆಕ್ಕುಗಳು ಬಂದುವೆಲ್ಲಿಂದ?
- ಜಾಣಕಥೆ: ಕವನವಾಚನ, ಖಾಯಿಲೆ ಮತ್ತು ಪಾರ್ಲಿಮೆಂಟು

Janasuddi 7-13 ಜಾಣಸುದ್ದಿ 7-13
ಜಾಣಸುದ್ದಿ
ವಿಜ್ಞಾನ, ವಿಚಾರ ಮತ್ತು ವಿಸ್ಮಯಗಳ ಧ್ವನಿಪತ್ರಿಕೆ.
ಪ್ರತಿವಾರ ಹೊಸ ಜ್ಞಾನ
ಸಂಪುಟ 7 ಸಂಚಿಕೆ 13 ಏಪ್ರಿಲ್ 6, 2025
ಇಂದಿನ ಸಂಚಿಕೆಯಲ್ಲಿ
ಬಂಜೆ ಬೀಜಗಳನ್ನು ಮೊಳೆಯಿಸಿ ಬೆಳೆಸಿದ ಹೈಬ್ರಿಡ್
ಪುಟಾಣಿ ಪೇಸ್‌ಮೇಕರ್
ಜಾಣಕಥೆ: ಮಗಳು, ಮಗ ಮತ್ತು ಪ್ರಯೋಗಗಳು

Janasuddi 7-12 ಜಾಣಸುದ್ದಿ 7-12
ಜಾಣಸುದ್ದಿ,
ಸಂಪುಟ 7 ಸಂಚಿಕೆ 12, ಮಾರ್ಚ್ 30 , 2025
ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!
• ಸೊಳ್ಳೆಗೇ ತಿರುಮಂತ್ರ!
• ವಿಜ್ಞಾನ ಸಂವಹನವನ್ನು ಹೆಚ್ಚಿಸಲು ಹಾಸ್ಯ ನೆರವಾಗುವುದೇ?
• ಹಾಗೂ ಜಾಣಕಥೆ: ನಿಗೂಢ ಬೆಳಕು, ಗೂಢ ಶಕ್ತಿ!!!

Janasuddi6 7-11 ಜಾಣಸುದ್ದಿ 7-11
ಜಾಣಸುದ್ದಿ,
ಸಂಪುಟ 7 ಸಂಚಿಕೆ 11, ಮಾರ್ಚ್ 23 , 2025
ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!
• ಬಾಲ್ಯದ ನೆನಪುಗಳು ಎಲ್ಲಿ ಹೋದುವು?!
• ಕಾರ್ಬನ್ ಡಯಾಕ್ಸೈಡನ್ನು ಮೀಥೇನನ್ನಾಗಿಸುವ ಕೆಟಲಿಸ್ಟು?!
• ಹಾಗೂ ಜಾಣಕಥೆ: ಆಕಸ್ಮಿಕ ಖುಷಿ!!!

Janasuddi6 7-10 ಜಾಣಸುದ್ದಿ 7-10
ಜಾಣಸುದ್ದಿ,
ಸಂಪುಟ 7 ಸಂಚಿಕೆ 10, ಮಾರ್ಚ್ 16 , 2025
ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!
• ಯುರೇನಿಯಂ ತ್ಯಾಜ್ಯದಿಂದ ಸುರಕ್ಷಿತ ಇಟ್ಟಿಗೆ!
• ಶನಿಗೆ ಚಂದ್ರನ ಕಾಟವೇ?!
• ಹಾಗೂ ಜಾಣಕಥೆ: ಬಾವಿ, ನೆರಳು ಮತ್ತು ಭೂಮಿ!!!

Janasuddi6 7-09 ಜಾಣಸುದ್ದಿ 7-09
ಜಾಣಸುದ್ದಿ,
ಸಂಪುಟ 7 ಸಂಚಿಕೆ 09, ಮಾರ್ಚ್ 09 , 2025
ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!!
• ಬೆಂಗಳೂರಿನ ಸಂಚಾರಕ್ಕೆ ಗಣಿತದ ನೆರವು!
• ರುಚಿ ಪ್ರಸಾರ!
• ಹಾಗೂ ಜಾಣಕಥೆ: ಹೆಮ್ಮೆ ಮತ್ತು ಜಂಭ!!!

Janasuddi 7-08 ಜಾಣಸುದ್ದಿ. 7-08
ಜಾಣಸುದ್ದಿ.
ಸಂಪುಟ 7 ಸಂಚಿಕೆ 08, ಫೆಬ್ರವರಿ 23, 2025
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಮೊಟ್ಟೆ ಬೇಯಿಸುವ ಗುಟ್ಟು!
• ಬೆಳಗಾವಿಯಲ್ಲೊಂದು ಹೊಸ ಹಾತೆಯ ಪತ್ತೆ
• ಹಾಗೂ ಜಾಣಕಥೆ: ಉಕ್ಕಿನ ಕುದುರೆ!!!

Janasuddi6 7-07 ಜಾಣಸುದ್ದಿ 7-07
ಜಾಣಸುದ್ದಿ.
ಸಂಪುಟ 7 ಸಂಚಿಕೆ 07, ಫೆಬ್ರವರಿ 16, 2025
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಮೆದುಳಿಗೆ ಬ್ಯಾಕ್ಟೀರಿಯಾ ನಶ್ಯ!
• ಲೋಹಕ್ಷಯ ಅಳೆಯುವ ಹೊಸ ವಿಧಾನ
• ಹಾಗೂ ಜಾಣಕಥೆ: ಹೊಳೆಯುವ ಪುಡಿ!!!

Janasuddi6 7-06 ಜಾಣಸುದ್ದಿ 7-06
ಜಾಣಸುದ್ದಿ.
ಸಂಪುಟ 7 ಸಂಚಿಕೆ 06, ಫೆಬ್ರವರಿ 9, 9096
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಗಣಿತ ಶಿಕ್ಷಣದ ಗೋಜಲು ಸಮಸ್ಯೆ!
• ಮರಳುಗಾಡಿನ ಕಪ್ಪೆಚಿಪ್ಪುಗಳು
• ಹಾಗೂ ಜಾಣಕಥೆ: ಮಾಡರ್ನ್ ಬಕಾಸುರ!!!

Janasuddi6 7-05 ಜಾಣಸುದ್ದಿ 7-05
ಜಾಣಸುದ್ದಿ.
ಸಂಪುಟ 7 ಸಂಚಿಕೆ 05, ಫೆಬ್ರವರಿ 2, 2025
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಬೆನ್ನುವಿನಲ್ಲಿ ಜೀವಮೂಲಗಳು!
• ನಡಿಗೆಯ ಭಂಗಿ ಆಟಿಸಂ ಗುರುತಿಸಬಹುದೇ?
• ಚಂದಿರ ಸುಂದರ? ವಿಜ್ಞಾನ ಕವನ
• ಹಾಗೂ ಜಾಣಕಥೆ: ಕಾಗೆ ಮತ್ತು ಲೆಕ್ಕ!!!

Janasuddi6 7-04 ಜಾಣಸುದ್ದಿ 7-04
ಜಾಣಸುದ್ದಿ.
ಸಂಪುಟ 7 ಸಂಚಿಕೆ 04, ಜನವರಿ 26, 2025
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಢೆಂಘೀ ಭವಿಷ್ಯ!
• ವಿಷಕುಮಾರ!
• ಹಾಗೂ ಜಾಣಕಥೆ: ನಿಗೂಢ ಗಣಿತಜ್ಞ

Janasuddi 7-03 ಜಾಣಸುದ್ದಿ 7-03
ಜಾಣಸುದ್ದಿ
ವಿಜ್ಞಾನ ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ
ಪ್ರತಿವಾರ ಹೊಸ ಜ್ಞಾನ
ಸಂಪುಟ 7, ಸಂಚಿಕೆ 3, ಜನವರಿ 19, 2025
ಇಂದಿನ ಜಾಣಸುದ್ದಿಯಲ್ಲಿ ಕೇಳಿ!
ಕೆಂಪು ವಿಷವನ್ನು ತೊಡೆದು ಹಾಕುವ ಕೆಂಬಣ್ಣದ ಹೂವಿನ ಕಪ್ಪು ಮಸಿ ಕಳ್ಳಸಾಗಣೆಯ ಪ್ರಾಣಿಗಳಲ್ಲಿ ಪತ್ತೆಯಾದ ಹೊಸ ಪ್ಯಾಂಗೊಲಿನ್ ಪ್ರಭೇದ ಜಾಣಕಥೆ: ಯುದ್ಧ, ವಿಷಾನಿಲ ಹಾಗೂ ಔಷಧ
Janasuddi6 7-02 ಜಾಣಸುದ್ದಿ 7-02
ಜಾಣಸುದ್ದಿ.
ಸಂಪುಟ 7 ಸಂಚಿಕೆ 02, ಜನವರಿ 12, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಹೆಣಿಗೆಯ ಫಿಸಿಕ್ಸು.
• ಬಯೋಮೆಟ್ರಿಕ್ ತಂತ್ರಜ್ಞಾನದ ಇನ್ನೊಂದು ಹೆಜ್ಜೆ : ಸ್ಪರ್ಶರಹಿತ ಬೆರಳಗುರುತು
• ಜಾಣಕಥೆ ಭಾಷೆ ವಿಜ್ಞಾನ ಮತ್ತು ಶೋಧ…

Janasuddi6 7-01 ಜಾಣಸುದ್ದಿ 7-01
ಜಾಣಸುದ್ದಿ.
ಸಂಪುಟ 7 ಸಂಚಿಕೆ 01, ಜನವರಿ 5, 2024
ಜಾಣಸುದ್ದಿ. ಸಂಪುಟ 7 ಸಂಚಿಕೆ 01, ಜನವರಿ 5, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ತಣ್ಣಗಿನ ವಸ್ತುವಿನ ಬಿಸಿ, ಬಿಸಿ ಸುದ್ದಿ
• ನೋವು ರಹಿತ ಶಾಕ್ ಸಿರಿಂಜು
• ಜಾಣಕಥೆ ನಾಯಿ, ಕಲಿಕೆ ಮತ್ತು ಯುದ್ಧ…

Janasuddi6 6-44 ಜಾಣಸುದ್ದಿ 6-44
ಜಾಣಸುದ್ದಿ.
ಸಂಪುಟ 6 ಸಂಚಿಕೆ 44, ಡಿಸೆಂಬರ್ 29, 2024
ಜಾಣಸುದ್ದಿ. ಸಂಪುಟ 6 ಸಂಚಿಕೆ 44, ಡಿಸೆಂಬರ್ 29, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ನಿಯಾಂಡರ್ತಲ್ ದೋಸೆ
• ಹಸುರು ಹೊನ್ನು!
• ಜಾಣಕಥೆ ದವಡೆ, ಕಪಾಲ ಮತ್ತು ಕಪಟ…

ಏಐ ಸುದ್ದಿ
ಇದು ಸಂಪೂರ್ಣ ಯಾಂಬು ಸುದ್ದಿ. ಯಾಂಬು ಬಳಸಿ ಕನ್ನಡಿಸಿದ ಇಂಗ್ಲೀಷು ಸುದ್ದಿಯನ್ನು ಮರಳಿ ಯಾಂಬು ಧ್ವನಿಯಿಂದಲೇ ರೆಕಾರ್ಡು ಮಾಡಲಾಗಿದೆ. ಇಡೀ ಸುದ್ದಿಯಲ್ಲಿ ಎಲ್ಲಿಯೂ ಹೊಸ ಪಾಠವನ್ನು ಬರೆಯುವುದಾಗಲಿ, ಧ್ವನಿಯನ್ನು ರೆಕಾರ್ಡು ಮಾಡುವುದಾಗಲಿ ಇಲ್ಲ. ನಿ

Janasuddi6 6-43 ಜಾಣಸುದ್ದಿ 6-43
ಜಾಣಸುದ್ದಿ.
ಸಂಪುಟ 6 ಸಂಚಿಕೆ 43, ಡಿಸೆಂಬರ್ 22, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಬರ, ಕತ್ತೆಗಳು ಮತ್ತು ಮನುಷ್ಯ
• ಹಿಮ್ಮಡಿ ಪುರಾಣ
• ಜಾಣಕಥೆ ಹುಚ್ಚು ಹುಡುಗಾಟ

Janasuddi6 6-42 ಜಾಣಸುದ್ದಿ 6-42
ಜಾಣಸುದ್ದಿ.
ಸಂಪುಟ 6 ಸಂಚಿಕೆ 42, ಡಿಸೆಂಬರ್ 15, 2024
ಜಾಣಸುದ್ದಿ. ಸಂಪುಟ 6 ಸಂಚಿಕೆ 42, ಡಿಸೆಂಬರ್ 15, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ
• ಪ್ರೇತದ ಕೂಗು
• ಹಚ್ಚೆಯೇ ಕೇಶಾಲಂಕಾರ
• ಜಾಣಕಥೆ ತಾನೊಂದು ಬಗೆದರೆ…
ಜಾಣಸುದ್ದಿಯನ್ನು ಇಲ್ಲಿಯೂ ಕೇಳಬಹುದು.

Janasuddi6 6-41 ಜಾಣಸುದ್ದಿ 6-41
ಜಾಣಸುದ್ದಿ.
ಸಂಪುಟ 6 ಸಂಚಿಕೆ 41, ಡಿಸೆಂಬರ್ 8, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
• ಚಿಟ್ಟೆಗೆ ಬಣ್ಣದ ಬಟ್ಟೆ ಕೊಟ್ಟವರ್ಯಾರು,
• ಗಾಯ ಮಾಗಿಸುವ ಬ್ಯಾಕ್ಟೀರಿಯಾ
• ಜಾಣಕಥೆ: ದಾಯಾದಿ ಕಲಹ!

Janasuddi6 6-40 ಜಾಣಸುದ್ದಿ 6-40
Janasuddi6 6-40 ಜಾಣಸುದ್ದಿ 6-40 ಣಸುದ್ದಿ.
ಸಂಪುಟ 6 ಸಂಚಿಕೆ 40, ನವೆಂಬರ್ 24, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
• ಅವಿನಾಶಿ ರಾಸಾಯನಿಕಗಳ ಅಂತ್ಯ
• ಮಲೇರಿಯಾದಿಂದ ರಕ್ಷಿಸುವ ಸೊಳ್ಳೆಗಳು
• ಜಾಣಕಥೆ: ಗಂಧ-ಗಾಳಿ!

Janasuddi 6-39 ಜಾಣಸುದ್ದಿ 6-39
ಜಾಣಸುದ್ದಿ.
ಸಂಪುಟ 6 ಸಂಚಿಕೆ 39, ನವೆಂಬರ್ 17, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
• ಆನೆಗಳ ಜಗಳ ಹಾಗೂ ಅಸೂಯೆ
• ಸಿಹಿ ಸಿಹಿ ಟೊಮ್ಯಾಟೊ
• ಜಾಣಕಥೆ: ಲೆಕ್ಕ ಗೊತ್ತಿಲ್ಲದವರು!

Janasuddi6 6-38 ಜಾಣಸುದ್ದಿ 6-38
ಜಾಣಸುದ್ದಿ.
ಸಂಪುಟ 6 ಸಂಚಿಕೆ 38, ನವೆಂಬರ್ 10, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
• ನಾಯಿಬಾಲ ಹಿಡಿದವರು,
• ಶಾಲೆಗಳಲ್ಲಿ ಸಂಶೋಧನೆ
• ಜಾಣಕಥೆ: ಊರಿಗೇ ಮಾಟ ಮಾಡಿದ ಬೂಸ್ಟು

Janasuddi6 6-37 ಜಾಣಸುದ್ದಿ 6-37
ಜಾಣಸುದ್ದಿ.
ಸಂಪುಟ 6 ಸಂಚಿಕೆ 37, ನವೆಂಬರ್ 3, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
• ಹಸಿರು ಪ್ರಾಣಿಗಳು
• ಮಲಮಲ ಮಿಲ್ಕ್‌ಶೇಕ್
• ಜಾಣಕಥೆ: ಮದ್ದು ಸಿಡಿದು ಸಿಡಿಮದ್ದಾಯಿತು.

Janasuddi6 6-36 ಜಾಣಸುದ್ದಿ 6-36
ಜಾಣಸುದ್ದಿ.
ಸಂಪುಟ 6 ಸಂಚಿಕೆ 36, ಅಕ್ಟೋಬರ್ 27, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಕ್ಷುದ್ರಗ್ರಹಗಳ ಮೂಲ ಮೂರೇ ಮೂರು,
· ಓದು, ಬರೆಹ ಮತ್ತು ಮಾತು
· ಜಾಣಕಥೆ: ಗೆಲಿಲಿಯೋ ಮತ್ತು ಡಾಲ್ಫಿನ್ನುಗಳು

Janasuddi6 6-35 ಜಾಣಸುದ್ದಿ 6-35
ಜಾಣಸುದ್ದಿ.
ಸಂಪುಟ 6 ಸಂಚಿಕೆ 35, ಅಕ್ಟೋಬರ್ 20, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಪ್ರೊಟೀನು ಸಂಶೋಧನೆಗಳಿಗೆ ರಸಾಯನ ಪ್ರಶಸ್ತಿ
· ಯಾಂತ್ರಿಕ ಬುದ್ಧಿ
· ಹೊಸ ಆರ್‌ಎನ್‌ಎ

Janasuddi 6-34 ಜಾಣಸುದ್ದಿ 6-34
ಜಾಣಸುದ್ದಿ.
ಸಂಪುಟ 6 ಸಂಚಿಕೆ 34, ಅಕ್ಟೋಬರ್ 13, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಬಾವಲಿಗಳ ಹಿಕ್ಕೆ ಮತ್ತು ಅಗ್ನಿ ಪುರಾಣ
· ಬ್ಯಾಕ್ಟೀರಿಯಾ ಬೆಳೆಸುವ ಬಾಲಾಹಾರ
· ವಾರದ ವಿಜ್ಞಾನಿ ರುಡಾಲ್ಫ್ ವಿರ್ಕೋವ್

Janasuddi6 6-33 ಜಾಣಸುದ್ದಿ 6-33
ಜಾಣಸುದ್ದಿ.
ಸಂಪುಟ 6 ಸಂಚಿಕೆ 33, ಅಕ್ಟೋಬರ್ 6, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಬಯೋಫಿಲ್ಮುಗಳ ಪತ್ತೇದಾರ
· ಉಕ್ಕಿಬಂದ ಎವರೆಸ್ಟು
· ವಾರದ ವಿಜ್ಞಾನಿ: ಮೇಘನಾದ ಸಹಾ

Janasuddi6 6-32 ಜಾಣಸುದ್ದಿ 6-32
ಜಾಣಸುದ್ದಿ.
ಸಂಪುಟ 6 ಸಂಚಿಕೆ 32, ಸೆಪ್ಟೆಂಬರ್ 29, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಡಯಾಬಿಟೀಸ್ ಗುಣಪಡಿಸಿದ ಆಕರಕೋಶಗಳು
· ಚರ್ಮ ಮರೆಸುವ ಬಣ್ಣ
· ವಾರದ ವಿಜ್ಞಾನಿ ಎನ್ರಿಕೋ ಫರ್ಮಿ
ಜಾಣಸುದ್ದಿಯನ್ನು ಇಲ್ಲಿಯೂ ಕೇಳಬಹುದು.

Janasuddi6 6-31 ಜಾಣಸುದ್ದಿ 6-31
ಜಾಣಸುದ್ದಿ.
ಸಂಪುಟ 6 ಸಂಚಿಕೆ 31, ಸೆಪ್ಟೆಂಬರ್ 22, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಟಾಸ್ ಗೆದ್ದ ಗೇಲಿ ಪ್ರಶಸ್ತಿ
· ರಕ್ತಸಂಬಂಧಿ ಇಲಿ
· ವಾರದ ವಿಜ್ಞಾನಿ: ಜಾರ್ಜ್ ಬೆಂಥಮ್

Janasuddi6 6-30 ಜಾಣಸುದ್ದಿ 6-30
ಜಾಣಸುದ್ದಿ.
ಸಂಪುಟ 6 ಸಂಚಿಕೆ 30, ಸೆಪ್ಟೆಂಬರ್ 15, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಎಲ್ಲರ ಕೈಗೂ ಏಐ,
· ಅನ್ಯವದನರು
· ವಾರದ ವಿಜ್ಞಾನಿ ಸರ್ ಎಂ. ವಿಶ್ವೇಶ್ವರಯ್ಯ

Janasuddi6 6-29 ಜಾಣಸುದ್ದಿ 6-29
ಜಾಣಸುದ್ದಿ.
ಸಂಪುಟ 6 ಸಂಚಿಕೆ 29, ಸೆಪ್ಟೆಂಬರ್ 8, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಸಂಗೀತ ಮತ್ತು ಹವಾಗುಣ,
· ಸೂಪರ್ ಗೋಂದು
· ವಾರದ ವಿಜ್ಞಾನಿ ಡೆರೆಕ್ ಬಾರ್ಟನ್.

Janasuddi6 6-28 ಜಾಣಸುದ್ದಿ 6-28
ಜಾಣಸುದ್ದಿ.
ಸಂಪುಟ 6 ಸಂಚಿಕೆ 28, ಸೆಪ್ಟೆಂಬರ್ 1, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಪೇಪರು ಕತ್ತಿ
· ಸಾವಿನ ನಟನೆ
· ವಾರದ ವಿಜ್ಞಾನಿ: ಕಾರ್ಲ್ ಫಾಕರ್ಸ್.

Janasuddi6 6-27 ಜಾಣಸುದ್ದಿ 6-27
ಜಾಣಸುದ್ದಿ.
ಸಂಪುಟ 6 ಸಂಚಿಕೆ 27, ಆಗಸ್ಟ್ 25, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಚರಂಡಿ ನೀರು ಮತ್ತು ಸೂಕ್ಷ್ಮಜೀವಿಗಳು
· ಕ್ಲಿಕ್‌ಬೈಟ್ ಜೇಡ
· ವಾರದ ವಿಜ್ಞಾನಿ ಹ್ಯಾನ್ಸ್ ಕ್ರೆಬ್ಸ್.

Janasuddi6 6-26 ಜಾಣಸುದ್ದಿ 6-26
ಜಾಣಸುದ್ದಿ.
ಸಂಪುಟ 6 ಸಂಚಿಕೆ 26, ಆಗಸ್ಟ್ 18, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಬೇಗೆ ಎಂದರೆ ಎಷ್ಟು ಬೇಗೆ?
. ನೀರೊಳಗಿದ್ದೂ ಬೆವರದ ಸೆನ್ಸಾರು
· ವಾರದ ವಿಜ್ಞಾನಿ ಪಿಯರಿ ವರ್ನಿಯರ್

Janasuddi6 6-25 ಜಾಣಸುದ್ದಿ 6-25
ಜಾಣಸುದ್ದಿ.
ಸಂಪುಟ 6 ಸಂಚಿಕೆ 25, ಆಗಸ್ಟ್ 11 , 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಜಗಮಗಿಸುವ ರಾತ್ರಿಯಲ್ಲಿ ನಲುಗುವ ಗಿಡಗಳು
· ಮೈಕ್ರೊವೇವ್ ಒಲೆ ಮತ್ತು ಮೈಕ್ರೋಬುಗಳು
· ವಾರದ ವಿಜ್ಞಾನಿ: ಎರ್ವಿನ್ ಚಾರ್ಗಾಫ್

Janasuddi6 6-24 ಜಾಣಸುದ್ದಿ 6-24
ಜಾಣಸುದ್ದಿ.
ಸಂಪುಟ 6 ಸಂಚಿಕೆ 24, 4 ಆಗಸ್ಟ್ , 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಮುಳ್ಳಿಲ್ಲದ ಗುಲಾಬಿ
· ಮಿದುಳು ತಿನ್ನುವ ಅಮೀಬಾಗೆ ಹೊಸ ಔಷಧ,
· ವಾರದ ವಿಜ್ಞಾನಿ ನಿಕೊಲಾಸ್ ಜಾಕ್ ಕಾಂಟೆ

Janasuddi6 6-23 ಜಾಣಸುದ್ದಿ 6-23
ಜಾಣಸುದ್ದಿ.
ಸಂಪುಟ 6 ಸಂಚಿಕೆ 22 ಜುಲೈ 28, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಏಳು ಮಲ್ಲಿಗೆ ತೂಕದ ರೋಬಾಟು
· ತಾರೆಗಳು ಮತ್ತು ಡೀಪ್‌ಫೇಕ್
· ವಾರದ ವಿಜ್ಞಾನಿ ಕಾರ್ಲ್ ರೈಮನ್ ಪಾಪರ್

Janasuddi6 6-22 ಜಾಣಸುದ್ದಿ 6-22
ಜಾಣಸುದ್ದಿ.
ಸಂಪುಟ 6 ಸಂಚಿಕೆ 22 ಜುಲೈ 21, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ನಮಗೆ ನಾವೇ ಪ್ರತಿಸ್ಪರ್ಧಿ
· ದರ್ದುಭರೀ ದಿರಿಸು
· ವಾರದ ವಿಜ್ಞಾನಿ: ಬ್ರಿಟನ್ ಛಾನ್ಸ್

Janasuddi6-18 ಜಾಣಸುದ್ದಿ 6-21
ಜಾಣಸುದ್ದಿ.
ಸಂಪುಟ 6 ಸಂಚಿಕೆ 21 ಜುಲೈ 14, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ನೀರಿನ ಮೇಲೆ ನಡೆಯುವುದು ಹೇಗೆ?
· ಒದ್ದೆ ಮುಟ್ಟು ಬಟ್ಟೆಗೆ ಮುಕ್ತಿ
· ವಾರದ ವಿಜ್ಞಾನಿ ಜೀನ್ ಆಂದ್ರೆ ದುಮಾಸ್

Janasuddi6-20 ಜಾಣಸುದ್ದಿ 6-20
ಜಾಣಸುದ್ದಿ.
ಸಂಪುಟ 6 ಸಂಚಿಕೆ 20 ಜುಲೈ 7, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಕೃತಕ ಕಾಲಿನ ಸಹಜ ನಡೆ
· ಮಿದುಳಿನೊಳಗೊಂದು ಪದನೆಲೆ
· ವಾರದ ವಿಜ್ಞಾನಿ ಕೆಮಿಲೋ ಗಾಲ್ಗಿ

Janasuddi6-19 ಜಾಣಸುದ್ದಿ 6-19
ಜಾಣಸುದ್ದಿ.
ಸಂಪುಟ 6 ಸಂಚಿಕೆ 19 ಜೂನ್ 30, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಪ್ರತಿಭಟನೆಯ ವಿಜ್ಞಾನ
· ಸೂಕ್ಷ್ಮ ಲೋಕದ ಕಬಂಧ
· ವಾರದ ವಿಜ್ಞಾನಿ: ಪೌಲ್ ಬರ್ಗ್

Janasuddi6-18 ಜಾಣಸುದ್ದಿ 6-18
ಜಾಣಸುದ್ದಿ.
ಸಂಪುಟ 6 ಸಂಚಿಕೆ 18 ಜೂನ್ 23, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ನೀರಿನಿಂದ ಲಿಥಿಯಂ
· ವಿಜ್ಞಾನ ಕಥೆ ಹಾಗೂ ವ್ಯಥೆ-ಭಾಗ ೨
· ವಾರದ ವಿಜ್ಞಾನಿ: ದಿಯುದಾತ್ ಡೊಲೊಮಿಯು

Janasuddi 6-17 ಜಾಣಸುದ್ದಿ 6-17
ಜಾಣಸುದ್ದಿ.
ಸಂಪುಟ 6 ಸಂಚಿಕೆ 17 ಜೂನ್ 16, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಆನೆಗಳ ಹೆಸರು,
· ವಿಜ್ಞಾನ ಕಥೆ ಹಾಗೂ ವ್ಯಥೆ-ಭಾಗ ೧
· ವಾರದ ವಿಜ್ಞಾನಿ ಜಾರ್ಜ್ ಗೇಲಾರ್ಡ್ ಸಿಂಪ್ಸನ್

Janasuddi 6-16 ಜಾಣಸುದ್ದಿ 6-16
ಜಾಣಸುದ್ದಿ.
ಸಂಪುಟ 6 ಸಂಚಿಕೆ 16 ಜೂನ್ 9, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಅಪ್ಪ ತಿಂದ ಫಲವನ್ನು ಮಗ ಅನುಭವಿಸಲೇ ಬೇಕು
· ಕಿಸಾನ್ ಕವಚ: ಕೀಟನಾಶಕಗಳಿಂದ ರಕ್ಷಿಸುವ ಬಟ್ಟೆ
· ವಾರದ ವಿಜ್ಞಾನಿ ಪ್ಯಾಟ್ರಿಕ್ ಕ್ರಿಸ್ಟಫರ್ ಸ್ಟೆಪ್‌ಟೋ

Janasuddi6-15 ಜಾಣಸುದ್ದಿ 6-15
ಜಾಣಸುದ್ದಿ.
ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ
ಪ್ರತಿವಾರ ಹೊಸ ಜ್ಞಾನ
ಸಂಪುಟ 6 ಸಂಚಿಕೆ 15 ಜೂನ್ 2, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಮೂರ್ತಿ ಚಿಕ್ಕದಾದರೂ ಜೀನೋಮು ದೊಡ್ಡದು,
· ಕಡುಬೇಗೆ ಕನಸಲ್ಲ
· ಮಳೆಯು ಬರುತಿದೆ, ಎರ್ರಾಬಿರ್ರಿಯಾಗಿ
· ವಾರದ ವಿಜ್ಞಾನಿ ಮ್ಯಾಕ್ಸ್ ರುಬ್ನರ್

Janasuddi 6-14 ಜಾಣಸುದ್ದಿ 6-14
ಜಾಣಸುದ್ದಿ. ಸಂಪುಟ 6 ಸಂಚಿಕೆ 13 ಏಪ್ರಿಲ್ 7, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ಅಯಸ್ಕಾಂತದ ಪುನರ್ಜನ್ಮ
· ಎಣ್ಣೆ ಹೀರುವ ತೊಗಟೆ
· ಸೀಟುಬೆಲ್ಟು ಮತ್ತು ವಾಯುಗುಣ
· ವಾರದ ವಿಜ್ಞಾನಿ ಲಾರ್ಸ್ ಫ್ರೆಡ್ರಿಕ್ ನಿಲ್ಸನ್

Janasuddi 06-13 ಜಾಣಸುದ್ದಿ 06-13
ಜಾಣಸುದ್ದಿ. ಸಂಪುಟ 6 ಸಂಚಿಕೆ 13 ಏಪ್ರಿಲ್ 7, 2024
ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ.
· ನಮ್ಮೂರು ಹಗಲೂರು ನಿಮ್ಮೂರು ಇರುಳೂರು!!
· ಹಕ್ಕಿಹಾರುತಿದೆ ನೋಡಿದಿರಾ
· ಆಟೊ ಅಳತೆ
· ವಾರದ ವಿಜ್ಞಾನಿ ಜೋನ್ ಫೈನ್ಮನ್